TIGHT BINDING BOOK

UNIVERSAL LIBRARY ಓ)

OU 19854

AdVddl | IVSHAINN

ಗಾಂಧೀಜಿಯವರ ಆತ್ಮಕಥೆ

ಆಥ ವಂ

ವಿಶ್ವಕರ್ಣೂಬಕ ಪುಸ್ತಕ ಪ್ರಕಟನಾಲಯ ಬೆಂಗಳೂರು ಸೆಗೆರ

೧೯೨೮

೨)

[|

Dow ಓತ ಶ್ರಾಪ. Lv

ಜೀಕ್‌ ಕ್ಷ ತಾ ದು ೭೦

ಆಲ್‌

Cc) ww ಖಿ

~ RV

ಇಯ ಚಂದ ಭಾಯಿ ಟಟ ಶಿ ಠಿ ಸ೦ಸಾರ ಪ್ರವೇಶ ನನ್ನ ಮೊದಲನೆಯ ಮೊಕದ್ದಮೆ ಭಿನ್ನ ಕೆ ೧೫೩ ಮೊದಲನೆರು ಆಘಾತ A ರ್ನ ದಕ್ಸಣಾನಿ)ಕಕ್ಕೆ ಹೋಗಲು ಸಿದ್ಧನಾದುದು ಭಜ ೨೯೪ ನೇಟಾಲನ್ನು ತಲಸ್ಲಿದುಡು , . ಹೆ ಜಿ ಕೆಲವು ಅನುಭವಗಳು ಸೆ Ne ನಿಟೋರಿಯಾಕ್ಕೆ ಹೋಗುವಾಗ .. ಇನ್ನೂ ಹೆಚ್ಚಾದ ತೊಂದರೆಗಳು ತೆ 010 ಬ್ರಿ ಟೋರಿಯಾದಲ್ಲಿ ಮೊದಲನೆಯ ದಿನ 14 ಈಸಾಯೂ ಮತದ ಸಂಪರ್ಕ ೬೬ ಭಾರತೀಯ ರೊಡನೆ ಪರಿಚಯ ; ತ್ಯಾ ಪಿ ಕೂಳಿತನದ ಅನುಭವ ಬು ಣೆ A ಪ್ಲ ಮೊಕದ್ದಮೆಗೆ ಸಿದ್ದಪಡಿಸಿಕೊಂಡುದು ಟ್‌ ಲೆ ಧಾವಿ ಮಥನ ಸಿ ಧ್‌ ಮನುಷ್ಯನ ಪ್ರುಯೆತ್ನವೂಂದಾದರೆ ನಕ್ಕ ಇನ್ನೊಂದು ನೇಟಾಲಿನಲ್ಲಿ ನೆಲೆಸಿದುದು. .. ಯ್ಯ ಕ್ರ ವರ್ಣದ್ವೇಷ A i ೧೦೮ ನೇಟಾಲ್‌ ಇಂಡಿಯನ್‌ ಕಾಂಗ್ರೆಸ್‌ .. 8 ೧೧೩ ಬಾಲಸುಂದರಂ ಹಥ ೧೨೨ ವರು ಪೌ್‌ಂಡಿನತಗೆ ., A AU

13 A

C ಚನೆ 2 1 Ya ಇಪ ೫. 6 14 ಶಿ ( K > Ya 3 W- 32 o > ಡ್ಲಿೆ 2 LE 2 x (ಇ 3 ರ್ಕ ತಪ ಸ್ಟಾ >

ಸಾ ಅಧಾಯ ಭಜ

\ po Na

ಈ.

pa

ನಾನ ನಾ!

ಮನೆಯ ಯಜವ ೨೪. ಸ್ವದೇಶ ಯಾತ್ರೆ

ನಿ

>A 4

pe 4

A Pp, ಕ್‌ ಹು ಸ್ಟ ಸ್ತ ಜಸಿ ಡು

>

ಇನ

ಇಂ

|

HE B G ಇಪ್ಪ ಣೌ ಜ್ಯ (ತ ಸಸ ಫಿ 3 Jy ಗದ್ದ 0 3 ಗ್ರೆ ID 6

ಗಲ್ಲಿ ) | QE ಇ. ೧2೬ WW ್ಯ

(~ 1 5 ಡಿಟಿ ಸಿಪಿ

1a ಬಿ ಸ್ಯ ಸಿ ಗ್ರೆ Ri) 2 ೧) 3 72 «3

(೯ 112 3 1 ೬) | |

u > 19 TK ~ K ees (ಅ ky ತೈತ್ತಿ [-

ಸ್ನ

46 p3 > ) ಸ) ೭೨ ey ಜಿ. A © MK tb ಹೆ > ತ್‌ ಈರಿ 1. ಶಿ ಬೆ ತೆ ಇ. %p 1 2೬ xe! ವೇ 2 pL ಹ್ಯೆ NE 1 ಜ್‌ ಡಿ ಜ್‌ (ಐ J ಸ್‌ > 12 ತೆ

Ws

ಳ್ಲಬೇಕು.)

1 ಆಲ

ಇಲೆ

ವಾಚಕರು ದಯೆಯಂಟು, ಒದಿ

ಉಚ

ಗಳ

ದಿ

ರಾಯಚಂದಭೂಯಾ

ಹಿಂದಿನ ಆಧ್ಕ್ಕಾಯಡದಲ್ಲಿ ನಾನು ಮುಂಬಯಿಯಲ್ಲಿ ಬಿರುಗಾಳಿ ಯೆದ್ದಿದ್ದಿತೆಂದು ಹೇಳಿದ್ದೇನೆ. ಜೂನ್‌ ಮತ್ತು ಜೂಲೈ ತಿಂಗಳುಗಳಲ್ಲಿ ಹಿಂದೂಮ ಹಾಸಾಗರದಲ್ಲ ಇದೇನೂ ಅಪೂರ್ವ ವಿಷಯವಲ್ಲ. ಏಡನ್ನಿ ನಿಂದ (ಅ) ದಾರಿಯುದ್ದಕ್ಕೂ ಸಮುದ್ರವು ಅಲ್ಲೋಲಕಲ್ಲೋಲವಾಗಿ ದ್ವಿತು. ಹೆಚ್ಚುಕಡಿಮೆ ಎಲ್ಲಾ ಪ್ರ ನಾಣಿಕರೂ ಕಾಹಿಳ ಮಲಗಿದ್ದರು. ನಾನೊಬ್ಬನು ಮಾತ್ರ ಯಾವ ಬಾಧೆಯೂ ಇಲ್ಲದೆ ಅಲೆಗಳ ಹೊಡೆತ ವನ್ನು ನೋಡುವುದಕ್ಕ್ಯಾ? ಜಹಜಿನ ಕೈಸಾಲೆಯಲ್ಲಿರುತ್ತಾ, ಅವುಗಳ ಎರ ಚಾಟಕ್ಕೆ ಸಿಕ್ಕ ಆನಂದಪಡುತ್ತಿ ದ್ರೆ ನು. ಬೆಳಗಿನ ಊಟದ ಸಮಯದಲ್ಲಿ ನನ್ನ ಜೊತೆಗೆ ಒಬ್ಬರಿಬ್ಬರು ಇರುತ್ತಿದ್ದರು. ನಾವು ಅಂಬಲಿಯು ತೊಡೆಯಮೇಲೆ ಜೆಲ್ಲಿಬಿಡುವುದೆಂಬ ಭಯದಿಂದ ಬಹಳ ಎಚ್ಚರಿಕೆಯಿಂದ ಅದರ ತಟ್ಟೆಯನ್ನು ತೊಡೆಯಮೇಲಿಟ್ಟು ಕೊಂಡು ತಿನ್ನುತ್ತಿದ್ದೆವು.

ನನಗೆ ಹೊರಗಿನ ಬಿರುಗಾಳಿಯು ಹೃದಯದೆ ೂಳೆಗಿನ ಚಂಡ ಮಾರುತದ ಸಂಕೇತವಾಗಿದ್ದಿತು. ಆದರೆ ಹೊರಗಿನದು ಹೇಗೋ ಒಳ ಗನದೂ ಹಾಗೆಯೇ ನನ್ನ ಶಾಂತತೆಗೆ ಕುಂದು ತರಲಲ್ಲವೆಂದು ಹೇಳ ಬಲ್ಗೆನು, ನಮ್ಮ ಕುಲದವರ ತಂಟಿಯಂತೂ ನನ್ನಿದಿಂಗಿದ್ದಿತು. [ಮೊದ ಲನೆಯ ಭಾಗದ ೧೨ನೆಯ ಆಧ್ಯ್ಕಾಯವನ್ನು ನೋಡಿ] ವಕೀಲಿ ಕೆಲಸ ಮಾಡುವ ವಿಚಾರದಲ್ಲಿ ನನಗಿದ್ದ ಚಿಂತೆಯನ್ನು ನಾನು ಆಗಲೇ ತಿಳಿ ನಿದ್ದೇನೆ. ಇದಲ್ಲದೆ ನಾನು ಸುಧಾರಕನಾಗಿದ್ದುದರಿಂದ ಕೆಲವು ಸುಧಾ ರಣೆಗಳನ್ನು ಹೇಗೆ ಪಾಾರಂಭಮಾಡುವುದು ಎಂದು ಯೋಚಿಸುತ್ತಿ ದ್ಹೈನು, ಆದರೆ ಇಷ್ಟೇ ಅಲ್ಲದೆ ನನಗೆ ತಿಳಿಯದ ಇನ್ನೂ ಅನೇಕ ತೊಂದ ರಗಳು ಕಾದಿದ್ದುನ್ನ.

2೬

ಸತ್ತಶೋಧ

ed

ನಾನು ಒಂದರನ್ನು ತಲಪಿದಾಗ ನಮ್ಮಣ್ಣನು ನನ್ನನ್ನು ಇದಿರ ಗೊಳ್ಳುವುದಕ್ಕೆ ಅಲ್ಲಿಗೆ ಬಂದಿದ್ದನು, ಆತನು ಆಗಲೇ ಡಾ. ಮೆಹತಾ ಮತ್ತು ಅವರ ಅಣ್ಣಂದಿರ ಗುರುತನ್ನು ಮಾಡಿಕೊಂಡಿದ್ದನು. ಡಾ. ಮೆೊಹೆತಾರವರು ಘಾನ ತಮ್ಮ ಜೊತೆಯಲ್ಲಿಯೇ ಇರಬೇಕೆಂದು ಆಗ್ರಹ ಪೂರ್ವಕವಾಗಿ ಹೇಳಿದುದರಿಂದ ಅವರಲ್ಲಿಗೇ ಹೋದೆವು. ರೀತಿ ಬಲಾಯತಿಯಲ್ಲ ಪ್ರಾರಂಭವಾದ ನಮ್ಮ ಪರಿಚಯವು ದೇಶ ದ್ರ ಅಭಿವೃದಿ ಹೆೊಂದಿ ನಮ್ಮೆರಡು ಕುಟುಂಬಗಳ ಮಧ್ಯ ಶಾಶ್ವತ

Cy

Lk

{

2 C

{

ಮೃೈತ್ರಿಯಾಗಿ ನೆಲೆಸಿತು. ನಮ್ಮ ತಾಯಿಯನ್ನು ನೋಡಲು ನಾನು ಇಾತರನಾಗಿದ್ದೆನು

ನನ್ನಸ್ಸು ಇದಿರುಗೂ೦ಡು ಆಲಂ೦ಂಗಿಸಲು ಆಸೆಯು ಜೀಖಪಂತಳಾಗಿರ ದೆಂದು ನನಗೆ ತಿಳಿದಿರಲಿಲ್ಲ. ಈಗ ನನಗೆ ದು:ಖದ ವರ್ತಮಾನ ವನ್ನು ತಿಳಿಸಿದರು. ಪದ್ಮತಿಯ ಪ್ರಕಾರ ಸೂತಕಸಾ ನವನ್ನು ಮಾಡಿ ದಡುದಾಯಿತು. ನಮ್ಮ ತಾಯಿಯ ಮರಣವು ನಾನು ಸೀಮೆಯಲ್ಲಿ ದ್ಹಾಗಲ್ಲೇ ಸಂಭವಿಸಿದ್ದಿತು. ಇಸು ವಿದೇಶದಲ್ಲದ್ದಾಗ ಪಟ್ಟ

ತಗಲಬಾರದೆಂದು ನಮ್ಮಣ್ಣನು ಸಮಾಚಾರವನ್ನು ನನಗೆ ತಿಳಿಸಿರಲಿಲ್ಲ ವರಮಾನವು ೫. ಇತ ಹೂಡಿತವೇನೂ ಕಡಿಮೆಯಾಗಲಿಲ್ಲ. ಆದರೆ ನಾನು ವಿಷಯವನ್ನು ಬೆಳೆಸಬಾರದು. ನಮ್ಮ ತಂದೆಯ ಮರಣದಿಂದ ಉಂಟಾದ ದುಃ ಬಕ್ಕೆಂತಲೂ ಸಂದರ್ಭದಲ್ಲಿ ನನ್ನು ಮನ ನ್ಫಿನ ಉದ್ದೇಗವು ಹೆಚ್ಚಾಗಿದ್ದಿತು. ನಾನು ಮನಸ್ಸಿನಲ್ಲಿ ಮಾಡಿಕೊಂಡಿದ್ದ ಆನೇಕ ಆಸೆಗಳು ಚದರಿಹೋದುವು. ಆದರೆ ವರ್ತನತಾನವನ್ನು ಕೇಳಿ ನಾನು ಅತ್ತುಕರೆಯಲಿಲ್ಲಸಂದೂ ಬಹುಶಃ ಕಣ್ಣೀರನ್ನು ತಡೆಯಲಕ್ಕೆ ಕೂಡ ಶಕ್ಕನಾದೆನೆಂದೂ ನನ್ನು ತಾಯಿಯ ಮರಣವು ಸಂಭವಿಸದಿದ್ದರೆ ಹೇಗೋ ಹಾಗೆ ಜೀವನದ ಕಾರ್ಯಗಳನ್ನು ನಡೆಸತೊಡಗಿದೆನೆ೦ದೂ ನನಗೆ ನೆನಪಿದೆ.

ಡಾ, ಮೆಹತಾರವರು ನನಗೆ ಕೆಲವು ಬುತ್ರರ ಪರಿಚಯವನ್ನು ಮಾಡಿಕೊಟ್ಟರು. ಮಿತ್ರರಲ್ಲಿ ಬವರ ಅಣ್ಣಂದಿರಾದ ರೇವಾಶಂಕರ ಒಗಬೇವನರೊಬ್ಬರು (೨). ನಮ್ಮಿಬ್ಬರಿಗೂ ಆಟೀವನ ಪರ್ಯಂತವೂ

ರಾಾಯಚಂದಲಬಾಯಾ ಡಿ

ನೆಲೆಸಿದ ಮೆತಿ ಯು ಬೆಳೆಯಿತು. ಆದರೆ ನಾನು ಇಲ್ಲಿ ವಿಶೇಷವಾಗಿ ಗಮ

ನಿಸಬೇಕಾದುದನ್ನು ಬರೆಯ ಲಿಚಿ ಸುವುದು ಕನು ರಾಯಚಂದ್‌ ಅಧವಾ ರಾಜಚಂದ್ರರ ಪರಿಚಯ. ಇವರು ಡಾ. ಮೆಹಕಾರವ ಆಣ್ಣಂದಿ

ರೊಬ್ಬರ ಅಳಿಯಂದಿರಾಗಿಯೂ ರೇವಾಶಂತರ ಜಗೆಚಬೀವನರ ನಡೆಯುತ್ತಿದ್ದ ರಕ್ತ ಪಡಿ ವ್ಯಾಪಾರದಲ್ಲಿ ಪಾಲು ಗಾರರಾಗಿಯೂ ಇದ್ದರು. ಸಮಯದಲ್ಲಿ ಇವರಿಗೆ ಇಪ್ಪತ್ತ ದು ವರ್ಷಕ್ಕೆ ಜಾಸ್ಕಿಯಾಗಿರಲಲ್ಲ. ಆದರೆ ನಾನು ಇವರನ್ನು ಮೊದಲು ನೋಡಿದಾಗ ಇವರು ಬಹಳೆ ಉಚ್ಚ ಪುಕೃತಿಯವರೆಂದೂ MS ಶನ್‌, ವನಿ ವಂದಟ್ಟಾಯಿತು. ಇವರಿಗೆ ಶತಾವಧಾನಿಯೆಂಬ (ಇ) ಪ್ರಖ್ಹಾತಿಯೂ ಇದ್ದಿತು. ಇವರ ಶತಾವಧಾನನನ್ನು ನೋಡಬೇಕೆಂದು ಡಾ. ಮೆಸತಾರವರು ನನ ಸೂಚಿಸಿದರು. ನಾನು ಅವರ ಮುಂದೆ ನನ್ನ ಐರೋಪ್ಯ ಭಾಷಾ ಜಾ ಪ್ಲ ನದ ಭಂಡಾರನನ್ನೆಲ್ಲಾ ಬರಿಮವತಾಡಿ ಕವಿಗೆ ಅದನ್ನು ಉಚ್ಚರಿಸ ಹಕದ ನು. ಕವಿ ರಾಯಚಂದಭಾಯಿಯು ನಾನು ಯಾವ ಕ್ರಮದಲ್ಲಿ ಶಬ್ದಗಳನ್ನು ಹೇಳಿದ್ದೆನೋ ಅದೇ ಕುಮದಲ್ಲಿಯೇ ಅವನನ್ನು ಪುನ್ಯ ಇವರ ಶಕ್ತಿಯ: ನನ್ನ J ಆಶ್ಚ ರ.ವನ್ನು೦ಟುಮಾಡಿ ದರೂ ಆದು ನನ್ನನ್ನು ಮುಗ್ಗ ಸನ್ಟಾಗಿ ಮಾಡಲಿಲ್ಲ. ನನ್ನನು

fe

ನ! ಮುಗ್ದ ನನ್ನಾಗಿ ಮಾಡಿದೆ ವಿಷ ಯವು ಅಸಲೆ ಸನ್ನ ಅನುಭವಕ್ಕೆ ತು, ಅದೇನಂದರೆ ಅವರ ವಿಶಾಲ ಆ! ಪರಿಶುದ್ದ ಚಾರಿತ್ರ ಮತ್ತು ಆತ್ಮ ಸಂದರ್ಶನವನ್ನು ಹೊಂಡಲ. ಅನರಿಗಿದ್ದ ತೀವ್ರವಾದ ಇಜ್ಜಿ. ಆತ್ಮ ಸಾಕಾ ) ತ್ಯಾರಪೊಂಡಕ್ಕಾಗಿಯೇ ಇವರು ಜೀವಿಸಿದ್ದುದೆಂದು ನನಗೆ ಆಮೇಲೆ ತಿಳಿಯಬಂದಿತು. ಮುಕ್ತಾನಂದರ (ಈ) ಉಕ್ತಿಯು: ದಿನದನಿತು ಕೆಚ್ಚಡಳಿ ಹರಿನ ಪಸಿನಾದೊಡೆ | ಜನುಮ ಸಾಫಲ್ಯವಂ ಪಡನೆನಂದು || ಭಕ್ತಮುಕ್ತಾನಂದನಿರವ ಜೋಡಿಪ ಎಳೆಯು | ಭಕ್ಕಬನಮಂದಾರ ಶ್ರೀ ಹರಿಯೆ ಅಲ್ಕೆ | ಸದಾ ಇವರ ಬಾಯಲ್ಲಿರುತ್ತಿದಿ ತು. ಇವರ ಹದಯ ಚಿತ್ರಿತವಾಗಿದ್ದಿತು,

ತ್ರಿಯೆ

ಲೊ

36

ಸತಕೋಧನೆ

ರಾಯಚಂದ್ರಭಾಯಿಯವರು ಲಕ್ಬಾಂತರ ರೂಪಾಯಿಯ ವ್ಯಾಪಾ ರಮಾಡುತಿ ತ್ತಿದ್ದರು. ಮತ್ತು ರತ್ನ ಗಳ ಪರೀಕ್ಸೈ ಯಲ್ಲಿ ಅವರು ನಿಪು ಣರು. ಇವರ ಬುದ್ಧಿಶಕ್ತಿಗೆ ವಾರಿದಷ್ಟು ತೊಡಕಾದ ವ್ಯಾಪಾರ ಸಂಬಂಧದ ಪ್ರಶ್ನೆ ಯೇ ಇರಲಿಲ್ಲ. ಅದಕೆ ಇದಾವುದೂ ಅವರ ಜೀವನದ ಮುಖ್ಯೋದ್ದೆ ಶವಾಗಿರಲಿಲ್ಲ. ಈಶ್ವರ ಫಾಕ್ಸ್ಯಾತ್ಕಾರವೇ ಅವರ ಫುರುಷಾರ್ಥವಾಗಿದಿ ತು. ಅವರ ಅಂಗಡಿಯ ಮೇಜಿನನೇಲೆ, ಇತರ ವಸ್ತುಗಳೊಡನೆ ಯಾವುದಾದರೂ ಧಾರ್ಮಿಕಪುಸ್ತಕವು ವತ್ತು ಅವರ ದಿನಚರಿಯ ಪುಸ್ತಕ (ಡೈರಿ) ವ್ರ ಇದ್ದೇ ಇರುತ್ತಿದ್ದುವು. ವ್ಯಾಪಾ ರದ ವಿಚಾರವು ಮುಗಿಯುತ್ತಲೇ ಅವರು ಧಾರ್ಮಿಕ ಪುಸ್ತಕನನ್ನಾಗಲಿ ತಮ್ಮ ದಿನಚರಿಯ ಪುಸ್ತಕವನ್ಶಾಗಲಿ ಕೈಗೆ ತೆಗೆದುಕೊಳ್ಳುತ್ತ ಶ್ರದರು, ಅವರ ಲೇಖನಗಳಲ್ಲಿ ಜಾ or ಹೆಚ್ಚು ಭಾಗವ ದಿನಚ ರಿಯ ಪುಸ್ತಕದಿಂದ ತೆಗೆದು ಕೊಂಡುದಾಗಿದೆ. ಅಕ್ಸಾ ೦ತರ ರೂಪಾಯಿಗಳ ವ್ಯಾಪಾರವನ್ನು ಮುಗಿಸಿದ ಮೆರುಕ್ಸಣವೇ ಆತ್ಮ ಜ್ಞಾನದ ಗೂಡ ವಿಚಾರಗಳನ್ನು ಬರೆಯುತ್ತಿದ್ದ ಮನುಷ್ಯನು ಮ್ಯಾಪಾರಿಯೆಂಬುದು ಸಲ್ಲದ ಮಾತು ಆತನು ನಿಜವಾಗಿಯು ಸತ್ಕೋಪಾಸಕನು. ಇವರು ಹೀಗೆ ವ್ಯಾಪಾರದ ಮಧ್ಯೆ ಈಶ್ರರೋಪಾಸನೆಯಲ್ಲಿ ಲೀನರಾದುದನ್ನು ನಾನು ಒಂದೆರಡು ಸಲವಲ್ಲ, ಅನೇಕಬಾರಿ ನೋಡಿದೆನು. ಇವರು ಎಚ್ಚ ರತಪ್ಪಿ ನಡೆದುದನ್ನು ನಾನು ಎಂದೂ ಕಾಣಲಿಲ್ಲ. ನನ್ನಿಂದ ಅವ ರಿಸಿ” ವ್ಯಾಪಾರದ ಮಾರ್ಗವಾಗಿಯಾಗ ಇನ್ರಾವರೀತಿಯೆಲ್ಲಾಗಲಿ ಲಾಭವುಂಟಾಗ- ವಂತಿರಳಿಲ್ಲ. ಆದರೂ ನಾನು ಅವರೊಡನೆ ಗಾಢ ಸ್ನೇಹದ ಸುಖ ಖನನ್ನ ನುಭವಿನಿದೆನು. ನಾನು ಅಗ *ೆಲಸವಿಲ್ಲದ ಬ್ಯಾರಿ ಸೈರಾಗಿದ್ದೆ ನು. ನಾನು ಅವರ ಬಳಿಗೆ ಹೋದಾಗಲೆಲ್ಲ ಅವರು ನನ್ನೊ ಡನೆ ಧರ್ಮಸಂಬ೦ಧವಾದ ಮಹತಶ್ತದ ನಿತ್‌ಯಗಳನ್ನು ಕುರಿತು ಮಾತನಾಡುತ್ತಿದ್ದರು. ನಾನು ಇನ್ನೂ ಕತ್ತಲೆಯಲ್ಲಿ ತಡಕಾಡುತ್ತಿದ್ದೆ ನಾದರೂ ಧರ್ಮಜಬಣ್ಣ್ಲನದಲ್ಲಿ ನನಗೆ ಅಗ ಅಂತಹ ಕುತೂಹಲವಿದ್ದಿ ತೆಂದು ಹೇಳಲಾಗುತ್ತಿರಲಲ್ಲವಾದರೂ ರಾಯಜಚಂದಭಾಯಿಯ ಧರ್ಮ ವಿಷಯಕವಾದ ಮಾತುಗಳು ನನ್ನ ಮನಸ್ಸನ್ನು ಸೆಳೆಯುತ್ತಿದ್ದುವು.

ರಾಯಚಂದಭಾಯೂಾ 04

ಇದಾದಮೇಲೆ ಅನೇಕ ಧರ್ಮಾ ಚಾರ್ಗ ಸರನ್ನೊ ಅಥವಾ ಮತದ ಮುಖಂಡ ರನ್ನೋ ನಾನು ನೋಡಿತ್ದೇನೆ .. ಮುತ ಗುರುಗಳನ್ನು ಬೆಟ್ಟೆವಾಡಲು ನಾನು ಪ್ರಯತ್ನ ಪಟ್ಟಿದ್ದೇನೆ. ಆದರೆ ಇವರಲ್ಲಿ ಬಜ್‌ ರಾಯಜಚಂದಭಾಯಿ ಯು EE ನನ್ನ ಮನಸ್ಸನ್ನು ಆಕರ್ಷಿಸ ಅಲ್ಲ, ಅವರ ಮಾತುಗಳು ನೇರವಾಗಿ ಹೃದಯವನ್ನು ಹೊಗುತ್ತಿ ದವು... ಅವರ ನೀತಿಶ್ರದ್ದೆಯು ಹೇಗೋ ಹಾಗೆಯೇ ಅವರ ಬುದ್ದಿ ತೀಕ್ಸ್‌ ತೆಯೂ ಗೌರವಾದರಗಳನ್ನು ಗೆಲ್ಲುತ್ತಿದ್ದಿತು, ಆದುದರಿಂದ ಆಧ್ಯಾತ್ಮಿಕ ಸಂಕಟವೇನಾದರೂ ಒದಗಿದರೆ ನಾನು ಅವರನ್ನು ಮರೆಹೊಗು ತ್ಕಿದ್ದೆನು, ರಾಯಚಂದಭಾಯಿಯ ವಿಚಾರದಲ್ಲಿ ನನಗೆ ಇಷ್ಟು ಮನ್ನಣೆ ಯಿದ್ದರೂ ನಾನು ಅವರನ್ನು ನನ್ನ ಹೃದಯಮಂಟಿಪ ದಲಿ” ಸ್‌ ಗದ್ದಿ ಗೆಗ್ಗೇರಿಸ ಲಾಗಲಿಲ್ಲ. ಸ್ಥಾನವು ಇನ್ನೂ ಬರಿದಾಗಿಯೇ ಇದೆ. ಗಿರುವಿಗಾಗಿ ನಾನು ಇನ್ನೂ ಆರಸುತ್ತಲೇ ಇದ್ದೇನೆ. ಹಿಂದೂದರ್ಮವು ಗುರೂಪದೇಶಕ್ಕೂ ಆತ್ಮಸಾಕ್ಸ್ಟಾತ್ಯ್ಯಾರದಲ್ಲಿ ಗುರುಪದಕ್ಕೂ ತೊಟ್ಟಿ ರುವ ಮೆಹೆತ್ತ ದಲ್ಲಿ ನನಗೆ ನಂಬಿಕೆಯಿದೆ. ಗುರು ವಿನ ವಿನಾ ನಿಜವಾದ ಜ್ಞಾನವು ಟಾಗುವುದಿಲ್ಲವೆಂಬುದಲ್ಲಿ ಎಷ್ಟೋ ನನ್ನ RR ಐಹಿಕಚ ಚಾ ನಾರ್ಜನೆಯ್ಲಿ ಹಗ್ಗ ತೆಯಿಲ್ಲದ ಶಿಕ \ಕನಿಡ್ತರೂ ಸಹಿಸಬಹುದು. ಆದರೆ ಅಧ್ಮೂತಿ ಶಿಕ್ಚ ಣನಲ್ಲಿ ಇದಾಗುನ್ರವಿಲ. ಗುರುಪದಕ್ಕೆ ಸಂಪೂರ್ಣ

tL ¢ ಟ್ಟ

3] ©

Ww

ಚ್ವನಿಯೇ ಯೋಗ್ಯನು. ಆಮುದರಿಂದ ಸಂಪೂಣ್ಣತೆಯನ್ನು ಪಡೆಯು ವುದಕ್ಕೆ ನಿರಂತರ ಪುಯುತ್ತವು ನಡಸುಬೇಕು. ಏಕೆಂದರೆ ಶಿಷ್ಯನ ಯೋಗ್ಯತೆಗೆ ತಕ್ಕ. ಗುರುವೇ ಸಿಕ್ಕು ತಾನೆ ಸಂಸೂರ್ಣತೆಯ ಪ್ರಾಪ್ತಿ ಗಾಗಿ ತೊನೆಯಿಲ್ಲದನು, ಪ್ರಯತ್ನ ಮಾಡುವುದು ಪ್ರತಿಯೊಬ್ಬನ ಅಧಿ ಕಾರವಾಗಿದೆ ಪುಖಯತ್ತನು ತಾನೇ ತನ್ನ ಪ್ರತಿಫಲ. ಉಳಿದು ದೆಲ್ಲಾ ಈಶ್ವರಾಧೀನ.

ರೀತಿಯಾಗಿ ನಾನು ರಾಯಚಂದಭಾಯಿಯನ್ನು ನನ್ನ ಹೃದಯ ಮಂಟಪದಲ್ಲಿ ಗುರುವನ್ಪಾಗಿ ಪ್ರತಿಷ್ಠಿಸಲಾಗಲಿಲ್ಲವಾದರೂ ಹೇಗೆ ಅವರು

ಸತ್ಯಶೋಧನೆ

ನನಗೆ ಮಾರ್ಗದರ್ಶಕರಾಗಿ ನೆರವೀಯುವರಾಗಿದ್ದರೆಂಬುದನ್ನು ಮುಂದೆ ನೋಡುವೆವು. ಕಾಲದ ಮೂರು ಜನರು ನನ್ನ ಜೀವನಪಥವನ್ನು ಗಂಭೀರವಾಗಿ ಪರಿವರ್ತಿಸಿ ನನ್ನ ಆತ್ಮನನ್ನು ಸೂರೆಗೊಂಡಿದ್ದಾರೆ... ರಾಯಚಂದಭಾಯಿಯು ತಮ್ಮ ಬೇವಿತೆ ಸಂಸರ್ಗದಿಂದ ; ಬಾಲ" ಸ್ಟಾಯ್‌ಯೆವರು ತಮ್ಮ "ದಿ ಕಿಂಗ್‌ಡಮ್‌ ಆಫ್‌ ಹೆವನ್‌ ಈಸ್‌ ವಿತಿನ್‌ ಯು” (ಸ್ವರ್ಗದ ರಾಜ್ಯವು ನಿನ್ನ ಹೃದಯಲ್ಲಿಯೇ ಇದೆ) ಎಂಬ ಪುಸ್ತ, ಕದಿಂದ; ಮತ್ತು ರಸ್‌ಕಿನರು "ಅಂಟು ದಿಸ್‌ ಲಾಸ್ಟ್‌'' (ಸರ್ವೋ ದಯ) ಎಂಬ ಪುಸ್ತಕದಿಂದ. ಪ್ರಸಂಗಗಳು ತಮ್ಮತಮ್ಮ ಸ್ಥಾನ ಗಳಲ್ಲ ವರ್ಣಿಸಲ್ಪಡುತ್ತವೆ. i '

ಇದ ರಪ್‌ NE

ಸ೦ಸಾರ ಪ್ರವೇಶ

ನಮ್ಮ ಹಿರಿಯಣ್ಣನು ನನ್ನ ವಿಷಯದಲ್ಲಿ ಹೆಚ್ಚಾದ ಆಸೆಯನ್ನಿ ಟ್ಟು ಕೊಂಡಿದ್ದನು. ಈತನಿಗೆ ಹಣದಲ್ಲಿಯೂ ಕೀರ್ತಿಯಲ್ಲಿಯೂ ಅಧಿಕಾರ ದಲ್ಲಿಯೂ ಹೆಚ್ಚು ಒಯಕೆಯಿದ್ದಿತು. ಈತನು ವಿಶಾಲಹೃದಯನ್ನು ಈತನ ಔದಾರ್ಯವು ನಿ ವೇಕದ ಎಲ್ಲೆಯನ್ನು ವಿನಾರಿದ್ದಿತು. ಇದರಿಂದಲೂ

ಮೆತ್ತು ತನ್ನ. ಸರಳಸ್ತಭಾವದಿಂದಲೂ ಈತನು ಅನೇಕ ಮಿತ್ರರನ್ನು

ಇದಿಸಿದ್ದೆನು... ಇವರ ಸಹಾಯದಿಂದ ನನಗೆ ಮೊಕದ್ದಮೆಗಳು

PAR

ಬರುವುವೆನ್ನುವುದೇ ಆತನ ನಿರೀಕ್ಬಣೆ. ನನ್ನ ed ತೆಲಸವು ಗುರು ತಶಿವಾಗಿ ನಡೆಯುವುದೆಂದು ಆತನ ಭರವಸೆ. ನಿರೀಕ್ಲಣೆಯ ಮೇಲೆ ಮನೆಯ ಮ್ಯಾ! pi ಸಿದ್ಧನು. ಮತ್ತು ವತಿ ೯.4 ೨೫೪೫

(aL Cc ೩218 C 9

ನಾನು ಸೀನೆಗೆ ಹೋದ ವಿಷಯವಾಗಿ ನಮ್ಮ ಕುಲದಲ್ಲಿ ಎದ್ದಿದ್ದ ಗಲಭೆಯು ಇನ್ನೂ ಶಾಂತವಾಗಿರಲಿಲ್ಲ. ನಮ್ಮ ಬಂಧುಗಳಲ್ಲಿ ಎರಡು ಪಂಗಡಗಳಾಗಿ ke ಪಸ್ಸ್ಗವು ನನ್ನನ್ನು ಒಡನೆಯೇ ಜಾತಿಗೆ ಸೇರಿಸಿ ಕೊಂಡಿತು. ಇನ್ನೊಂದು ಪಕ್ಷವು ನನ್ನನ್ನು ಜಾತಿಗೆ ಸೇರಿಸಿ ಕೊಳ್ಳೆ ಕೂಡದೆಂದು ಮನಸ್ಸುಮಾಡಿದ್ದಿತು. ಮೊದಲನೆಯ ಪಕ್ಷ ವರನ್ನು ಸಂತೋಷಪಡಿಸುವುದಕ್ಕಾಗಿ ನಮ್ಮಣ್ಣನು ನನ್ನನ್ನು ರಾಜ ಕೋಟಿಗೆ ಕರೆದುಕೊಂಡುಹೋಗುವುದಕ್ಕೆ _ ಮೊದಲು ನಾಸಿಕಕ್ಕೆ ಕೊಂಡೊಯ್ದು ಅಲ್ಲಿನ ಪವಿತ್ರವಾದ ನದಿಯಲ್ಲಿ ಸ್ಥಾ ನಮಾಡಿಸಿ ಸಾ ರಾಜಕೋಟಿಗೆ ಹೋದಮೇಲೆ ನಮ್ಮ ಗ? ಸಮಾರಾಧನೆ ಮಾಡಿಸಿದನು. ನನಗೆ ಇದೆಲ್ಲಾ ಸರಿಬೀಳಲಿಲ್ಲ. ಆದರೆ ನಮ್ಮಣ್ಣನಿ?ೆ

ಲಿ ಸತ್ಯಶೋಧನ

4

ನನ್ನಲ್ಲಿ ಅಳೆಯಲಾಗದಷ್ಟು ಪ್ರೇಮವಿದ್ದಿತು. ಅತನಿಗೆ ನನ್ನಲ್ಲ ಇಷ್ಟು ಪ್ರೇಮವಿದ್ದಿತೋ ನನಗೆ ಆತನಲ್ಲಿ ಅಷ್ಟು ಭಕ್ತಿಯಿದ್ದಿತು. ಆದ. ದರಿಂದ ಆತನ ಇಚ್ಛೆಯನ್ನೆ ಆಜ್ಞೆಯೆಂದು ತಿಳಿದು ಕೊಂಡು ಯಂತ್ರ) ದಂತೆ ಆತನ ಇಷ್ಟದ ಪುಕಾರ ನಡೆಯುತ್ತಿದ್ದೆನು. ರೀತಿಯಾಗಿ ನನ್ನನ್ನು ಪುನಃ ಚಾತಿಗೆ ಸೇರಿನಿಕೊಳ್ಳ ವಿಚಾರವು ಕೂನೆಗಂಡಂತಾ ಯಿತು. ನನಗೆ ಬಹಿಷ್ಕಾರವನ್ನು ಹಾಕಿದ ಯಾವಾಗಲೂ ಪೃಯತ್ನಿಸಲಿಲ್ಲ. ಸಕದ ಮುಖ್ಯಸ್ಥರ ಏಚಾರ

WMA ವಾಗಿ ನನ್ನ ಮನಸ್ಸಿನಲ್ಲಿ ಕ್ರೋಧ ಕೂಡ ಉಂಟಾಗಲಿಲ್ಲ. ಇವರಲ್ಲಿ

ನನ್ನನ್ನು ಅಪ್ರಿಯವಾಗಿ ಕಾಣುವವರೂ ಇದ್ದರು. ನಾನು ಇವರು ಗಳ ಸುನಸ್ಸನ್ನು ಎಳ್ಳಷ್ಟೂ ನೋಯಿಸದಂತೆ ಎಜಚ್ಚರಿಕೆಯಿಂದಿರುತ್ತಿ ದ್ಲೆನು. ಜಾತಿಬಹಿಸ್ಟಾರಕ್ಕೆ ಸಂಬಂಧಪಟ್ಟ ಕುಲನಿಯಮಗಳನ್ನುು

ನಾನು ಪೂರ್ಣವಾಗಿ ಗಮನಿಸುತ್ತಿದ್ದೆನು. ನಿಯಮಗಳ ಪ್ರಕಾರ ನನ್ನ ಬಂಧುಗಳಾರೂ- ನಮ್ಮ ತ್ಲೆಯಾಗಲಿ, ಮಾವನಾಗಲಿ, ಕಡೆಗೆ ನಮ್ಮ ಅಕ್ಕನಾಗಲಿ, ಭಾವ'ನಾಗಳು ನನ್ನನ್ನು ಮನೆಯೊಳಕ್ಕೆ ಸೇರಿಸ ಕೂಡದಾಗಿದ್ದಿತು. ನಾನು ಇವರುಗಳ ಮನೆಯಲ್ಲಿ ನೀರನ್ನು ಕೂಡ ಕುಡಿಯುತ್ತಿರಲಿಲ್ಲ.. ಅವಗು ಯಾರಿಗೂ ಕಾಣದಂತೆ ಬಹಿಷ್ಕಾರಕ್ಕೆ ವಿರೋಧವಾಗಿ ನನಗೆ ನೀರು ಕೊಡಲು ಸಿದ್ದರಾಗಿದ್ದರೂ ಎಲ್ಲರೆದುರಿಗೂ ಮಾಡದುದನ್ನು ಒಳಗೊಳಗೇ ಮಾಡುವುದಕ್ಕೆ. ನನ್ನ ಮನಸ್ಸು ಒಪ. ಅಲ್ಲ.

ನನ್ನ ಬಾಗರೂಕತೆಯ ನಡತೆಯಿಂದ ಉಂಟಾದ ಪರಿಣಾಮ ವೇನೆಂದರೆ ನನ್ನ ಕುಲದವರಿಂದ ತೊಂದರೆಯೊದಗಲು ಎಂದೂ ಅವಕಾಶ ಇಗಲಿಲ್ಲ. ಇಷ್ಟೇ ಅಲ್ಲ. ಇಂದು ಕೂಡ ಒಂದು ಪಕ್ಚದವರು ಬಿ ನಿಯಮ ಪೂರ್ವಕವಾಗಿ ಬಹಿಷ್ಟೃತನೆಂದು ಕಂಡರೂ ಅವರು ಸದಾ ಔದಾರ್ಯವನ್ನೂ ಆದರವನ್ನೂ ತೋರಿಸಿದ್ದಾರೆ. ಅವರು ಪ್ರತಿಫಲವನ್ನ ಪೇಕ್ಟಿಸದೆ ನನ್ನ ಕಾರ್ಯಗಳಲ್ಲಿ ಅನೇಕ ಸಲ ಸಹಾಯ,

೭]

9 UL 21೬

<1 AA

O

2] ಸಂಸಾರ ಫ್ರವೇಶೆ ಜ್‌

ವನ್ನುಕೂಡ ಮಾಡಿದ್ದಾರ. ಇದು ನನ್ನ ಅಪು್ರತೀಕಾರದ ಮಧುರ ಪಲನವೆಂದೆಣಿಸುತ್ತೇನೆ

ನನ್ನನ್ನು ಜಾತಿಗೆ ಸೇರಿಸಿಕೊಳ್ಳಬೇಕೆಂದ. ನಾನು ಚಳವಳಿ ನಡೆಸಿದುದೇ ಆದರೆ, ನಮ್ಮಕಲವನ್ನು ಇನ್ನೂ ಅನೇಕ ಪಂಗಡಗಳಾಗಿ ವಿಂಗಡಿಸಲು ಯತ್ನಿ ನಿದುದೇ ಆದರೆ, ನಮ್ಮ ಕುಲದವರನ್ನು ಫೆಣಕಿದುದೇ ಆದರೆ, ಅವರು 1 ಮುಯ್ಯುಗೆವ ಸುಯ್ಲಿ ತೀರಿಸದೆ ಬಿಡು ತ್ರಿರಲಿಲ್ಲ.. ನಾನು ವಿಲಾಯತಿಯಿಂದ ಯಾವ ತಂಟೆಯ ಇಲ್ಲದೆ ಇರುವುದಕ್ಕ ಬದಲಾಗಿ ಚಳವಳಿಯ ಸುಳಿಗೆ ಸಿಕ್ಕುವುದಷ್ಟೇ ಅಲ್ಲದೆ ಬಹುಶಃ ಕಪ ಯಃ

30

ಶ್ರ ಭಾಗಿಯಾಗಿಯೂ ಇರುತ್ತಿದ್ದೆನು. ನನ್ನ ಹೆಂಡತಿಯೊ ಡನ ನನ್ನ ಸಂಒಂಧವು ಇನೂ ಸವರ್ಪಕವಾಗಿರ ಲಿಲ್ಲ. ವಿಲಾಯತಿಯ ವಾಸವು ಕೂಡ ಆಕೆಯ ಒಷಯದಲ್ಲಿ ನನಗಿದ್ದ ಅಸೂಯೆಯನ್ನು ಇನ್ನೂ ತೊಲಗಿಸಿರಲಿಲ್ಲ. ಪೃತಿಯೊಂದು ಸಣ್ಣ ವಿಚಾರದಲ್ಲಿಯೂ ಸಂದೇಹ ಸಡುವುದನ್ನು ಇನ್ಸೂ ಬಿಟ್ಟಿ ರಲಲ್ಲ. ಆದುದ ರಿಂದ ನನ್ನ ಮನಸ್ಸಿನಲ್ಲಿ ಮೂಡಿದ್ದ ಆಸೆಗಳೆಲ್ಲಾ ಈಡೇರದೆ. ಇದ್ದುವು. ನನ್ನ ಜಿಯ. ಓದುಒರಹವವು , ಕಲಿತುಕೊ ಳ್ಳ ಬೇಕೆಂದೂ ನಾನು ಅಭ್ಧಾಸದಲ್ಲಿ ಆಕೆಗೆ ಜಟ ಮನಸ್ಸು ಮಾಡಿದ್ದೆನು. ಆದರೆ ನನ್ನ ವಿಷಯಾಸಕ್ತಿಯದೆಸಯಿ.೦ದ ಇಡು ಸಾಧ್ಯವಾಗಲಿಲ್ಲ. ನನ್ನ ದೋಷಗಳಿಂದ ಆಕೆಯು ಕಷ್ಟವನ್ನ ನುಭವಿಸಬೇಕಾಗಿದ್ದಿ ತು, ಒಂದುಸಲ ಆಕೆಯನ್ನು ತವರುಮನೆಗ ಕಳುಹಿನಿಬಿಟ್ಟೆನ ನಿ. ಬಹು ಸಂಕಟಪಡಿಸಿದದೇಲೆಯೇ ನಾನು ಅಕೆಯನ್ನು ಪುನಃ ಕರಿಸಲು ಒಬ್ಬದುದು. ಇದು ಕೇವಲ ನನ್ನ ಮೂಢತಶನವೆಂದು ಆಮೇಲೆ ನನಗೆ ತೋರಿಬಂದತು.,

ಹುಡುಗರ ಠಶಿಕ್ಟಣವನು ಮಾರ್ಪಡಿಸಬೇಕೆಂದು ನಾನು ಯೋಜಿಸಿದ್ದೆನು. ನಮ್ಮ. ಹಿರಿಯಣ್ಣನಿಗೆ ಮಕ್ಕಳಿದ್ದರು. ನಾನು ಸೀಮೆಗೆ ಹೋದಾಗ ಇಲ್ಲಿಯೇ ಬಿಟ್ಟು ಹೋಗಿದ್ದ ನನ್ನ ಮಗನಿಗೆ ಈಗ ಸುಮಾರು ನಾಲ್ಕು ವರ್ಷ ವಯಸ್ಸಾಗಿದ್ದಿತು. ಹುಡುಗರಿಗೆ ವ್ಯಾಯಾಮ ಮಾಡಿಸಿ ಅವರನ್ನು ದೃಢಕಾಯರನ್ನಾಗಿ ಮಾಡಬೇಕೆಂದೂ ಅವರನ್ನು

2೬

ನನ್ನ ಜೊತೆಯಲ್ಲಿಯೇ ಟು ಕೂಂಡು ಮುಂದಕ್ಕೆ ತರಬೇಕೆ೨ದೂ

ಗಿ

C

ನಾನು ಮುಂಚೆಯೇ ಮನಸ್ಸು ಮಾಡಿಕೊಂಡಿದ್ದೆನು. ಇದರಲ್ಲಿ ನಮ್ಮಣ್ಣನ ಸಹಾನುಭೂತಿಯೂ ಇದ್ದಿತು. ನಾನು ಎಷಯದಲ್ಲಿ ತಕ ಕ್ವಮಟ್ಟಿಗೆ ಸಫಲತೆಯ ನ್ನೂ ಹೂಂದಿದೆನ:. ಹುಡುಗರೊಡನೆ

ಸೇರುವುದರಲ್ಲಿ ನನಗೆ ಒಹಳ ಅಷ್ಟವಿದ್ದಿತು. ಇಂದುಕೂಡ ಅವರೊಡನೆ

ಫು)

( ವಾಡುವುದೂ ವುಡೂ ನನ್ನ ಅಭ್ಯಾಸವಾಗಿ ನಿಂತು

ಹಾಸ, | ಹೋಗಿದೆ. ನಾನು ಹುಡುಗರಿಗೆ ಒಳ್ಳೆಯ ರಿಕ್ಚಕ ನಾಗುವೆನೆಂದು ಅಂದಿ

ಹ್‌ ಹ್‌ ಜ್‌ ಜ೦ದಿಖ ಖಂ,

ಸಲೆ

ಆಹಾರದ ಏಪಯದಕ್ಕು ಕೂಡ ಸುಧಾರಣೆ ಮಾಡುವುದರ

3

ಅವಶ್ಯ ಕತೆಯು NE ಸೃ ಸ್ಟವಾಗಿದ್ದಿತು. ಡಹಾ ಮತ್ತು ಕಾಫಿಗಳ: ಪಸಕ ನಮ್ಮ 1 3೬ ೫೫೮ ವು. ನಾನು ಏಲಾಯಿತಿ ಯಿಂದ ಒಂತಿರುಗಿದಾಗ ನಮ್ಮ ಮನೆಯಲ್ಲ ನೀವುಯ ವಾತಾವರಣವು ಸಾಧ್ಯವಾದಮಟ್ಟಿಗೆ ಇರಬೇಕೆಂದು ಯೋಚಿಸಿ ನಮ್ಮಣ್ಣನು ಮೊದಲು ಇ) 0

ಸಮಯಸಂದರ್ಭಗಳಲ್ಲ ಮಾತ್ರ ಉಪಯೋಗಿಸುತ್ತಿದ್ದ ಜೀನಾ ಸಾತ್ರೆ ಪುು೦ತಾದವ್ರಗಳನ್ನು ಈಗ ಮನೆಯಲ್ಲಿ ಸಾಧಾರಣವಾಗಿ ಉನಯೋಗಿಸುವಂತೆ ಮಾಡಿದ್ದನು. ನಸ್ನ "ಸುಧಾರಣೆ'ಗೆಳು ವಾಯು ಮಂಡಲದ ಬದಲಾವಣೆಯನ್ನು ಪೂರ್ತಿಮಾಡಿದುವು. ಬನೆಗೋಧಿಯ ಅಂಜಲಿಯನ್ನು ಮಾಡಬೇಕೆಂದೂ ಚಹಾ ಮತ್ತು ಕಾಫಿಯ ಬದಲು ಕೋಳಕೋವನ್ನು ಉಪಯೋಗಿಸಬೇಕಂದೂ ನಾನು ಹೇಳಿದೆನು. ಇದರಿಂದ ಆದ ಪರಿಣಾಮವೇನೆಂದರೆ ಕಾಫಿ ಚಹಾ ಕೋಕೋ ಮೂರನ್ನೂ ಕುಡಿಯಲು ಪ್ರಾರಂಭನತಾಡಿದೆವು. ಬೂಟ್ಸುಗಳೂ ಮೋಜಾಗಳೂ ಆಗಲೇ ಮನೆಯಲ್ಲಿದ್ದುವು. ನಾನು ಐರೋಪ್ಯರ ಉಡುಪನ್ನು ಹಾಕಿ ಕೊಂಡು ಮನೆಯ ಐರೋಪ್ಟ ಸಂವಿಧಾನವನ್ನು ಪೂರ್ತಿಗೊಳಿಸಿದೆನು.

*ತಿಯಾಗಿ ವೆಜ ವು ಹಚ್ಚಾ ಗುತ್ತ್ವಾ ಬಂದಿತು. ದಿನವೂ ಹೊಸಪದಾರ್ಥಗಳು ಮನೆಗೆ ಬುನಿದುಬಿ ಡುತ, ದ್ಹುವು, ಮನೆಯ ಲಾಯ ದಲ್ಲಿ ಆನೆಯನ್ನು ಕಟ್ಟಿ ಕೊಂಡುದೇನೋ ಹುತ್ತ. ಆದರೆ ಅದಕ್ಕೆ

ಆಹಾರನನ್ನಲ್ಲಿಂದ ಇ. 0೫ ) ಒಮ್ಮೆಯೇ ರಾಜಕೋಟೆಯಲ್ಲಿ

ಒ೦ಸಾರ ಪ್ರವೇಶ ೧೧

ws ಧಿ A ್‌ DR ಗಿ ಸ್ನ ಎಮಿ ವಕೀಲಿ ಕಲಸವನ್ನು ವ್ರಾರಂಭಮಾಡು ವುದರಿಂದ ನಾನು ಖಂಡಿತವಾಗಿ

ನಗೆಗೀಡಾಗುತ್ತಿದ್ದೆನು.ು ಅಲ್ಲಿನ ವಕೀಲರಷ್ಟು ಅನುಭವವೂ ತಿಳಿ ವಳಿಕೆಯೂ ಇಲ್ಲದಿದ್ದರೂ ಅವರಿಗಿಂತ ಹತ್ತರಸ್ನು ಸ್ಟಹೆಚ್ಚಾ ಗರು (ಸೀಸ್‌) ನಿರೀಕ್ಷೆಸುತ್ತಿದ್ದೆನು! ಹೀಗಿರುವಾಗ ಯಾವ ಮೂಢೆನು ನನ್ನ

ಒಳಿಗೆ ಮೊಕದ್ದಮೆಯನ್ನು ತೆಗೆದುಳೊಂಡುಬಂದಾನು? ಅಂತಹ ಮರ್ಯ್ವನಾವನಾದರೂ ಇದ್ದರೂ ನನ್ನ ಅಬ್ಲಾ ನದ ಜೊತೆಗೆ ಔದೃತ್ಯ ವನ್ನೂ ಮೋಸವನ್ನೂ ಬೋಡಿಸಿ ಪ್ರಪಂಚಕ್ಕೆ ನನ್ನ ಯಣವನ್ನು ಇನ್ನೂ ಹೆಚ್ಚಿಸುವುದೇನು ?

ನನ್ನ ಸ್ಪೇಹಿತರು ನಾನು ಕೆಲವುಕಾಲ ಮುಂಬಯಿಗೆಹೋ! ಅಲ್ಲಿ ಹೈಕೋರ್ಟಿನ ಅನುಭವವನ್ನು ಹೊ೦ದಿ ಹಿಂದೂಸ್ನ್ಮಾನದ ಕಾನೂನು ಗಳನ್ನು ಚನ್ನಾಗಿ ತಿಳಿದುಕೊಂಡು ಅಲ್ಲಿ ಮೊಕದ್ದಮೆಗಳೇನಾಡರೂ ದೊರ ಕಿದರೆ ಅವುಗಳನ್ನು ಪಡೆಯಲು ಪ್ರಯತ್ಛ ಪಡಬೇಕೆಂದು ಸಲಹೆಕೊಟ್ಟ ರು. ಇದಕ್ಕೆನುಸಾರವಾಗಿ ನಾನು ಮುಂಬಯಿಗೆ ಬಂದೆನು.

ಅಲ್ಲಿ ಒಂದು ಮನೆಯನ್ನು ಮಾಡಿ ಒಬ್ಬ ಅಡಿಗೆಯವನನ್ನು ಗೊತ್ತುಮಾಡಿದೆನು. ನನ್ನ ಕೆಲಸದಲ್ಲಿ ನನಗೆ ಎಷ್ಟು ಯೋಗ್ಯತೆ ಯಿದ್ದಿತೋ ಅವನ ಕಲನದಲ್ಲಿ ಅವನ ಯೋಗ್ಗ ಸುತತ ಅಷ್ಟೇ. ಇವನು

ಬ್ರಾಹ್ಮಣ. ನಾನು ಅವನನ್ನು ಸಂಒಳಕ್ಕೆ ಕೊಂಡ ಆಳೆಂದೆಣಿಸದೆ

ಮನೆಯವರಲ್ಲೊಬ್ಬ ಬೃನಂತೆ ಕಾಣ ಆಷ್ಟ ಹ್ಮ ಮೈಮೇಲೆ ನೀರನ್ನು ಸುರಿದು ಕೊಳ್ಳುತಿ ಶಿದ್ದರೂ ಮೈಯನ್ನು ಮಾತ್ರ ತಿಕ್ಕಿ ಕೊಳ್ಳು ತ್ತಿರಲಿಲ್ಲ. ಅವನ ಪಂಜಿ ಕೊಳಕು, ಅವನ ಜನಿವಾರವೂ ಕೊಳಕು. ಇಸ್ತ್ಯಗಳೆ ಜ್ಞ್ಯ್ಞಾನವಂತೂ ಅವನಿಗೆ ಸ್ವಲ್ಪವೂ ಇರಲಿಲ್ಲ. ಆದರೆ ಇವನಿ (.೦ತ ಒಳ್ಳಯ ಅಡಿಗೆಯವನನ್ನು ತರ.ವ್ರದೆಲ್ಲಿಂದ ?

ರವಿಶಂಕರ್‌ (ಅದೇ ಅವನ ಹೆಸರು), ನಿನಗೆ ಅಡಿಗೆಯೇನೋ ಬರದೆ ಇರಬಹುದು. ಆದರೆ ಸಂಧ್ಯಾವಂದನೆ ನಿನಗೆ ಚೆನ್ನಾಗಿ ಬರಬೇಕ ಲ್ಲವೆ?'' ಎಂದು ನಾನು ಕೇಳುತ್ತಿದ್ದೆಸು.

ಸಂಧ್ಸಾವಂದನೆಯೆ ಸ್ಯಾವಿ೨ | ನೇಗಿಲೇ ನಮ್ಮ ಸಂಧ್ಯಾ ವಂದನೆ, ಗುದ್ಧಲಿಯೇ ನಮ್ಮ ಔಪಾಸನ. ನಮ್ಮೆ ಬ್ರಾಹ್ಮಣಿಕೆ

“ಟಿ

೧೪ ನತ್ಯಕೋಧನೆ

ಇಂತಹದು. ನಿಮ್ಮ ಕೃಪೆಯಿಂದಲೇ ನಾನು ಹೊಟ್ಟಿ ಹೊರದು ಕೊಳ್ಳ ಬೇಕು. ಇಬ್ಲ್ಬದಿದ್ದ ರೆ ಆರಂಬ ಅದ್ದೇಇದೆ.''

ಆದುದರಿಂದ ನಾನು ರನಿಶಂಕರನ ಶಿಕ್ಚಕನಾಗಬೇಕಾಯಿತು. ಬೇಕಾದಷ್ಟುಹೊತ್ತು ಇರುತ್ತಿದ್ದಿಕು. ಅರ್ಥ ಅಡಿಗೆಯನ್ನು ನಾನೇ ಮಾಡತೊಡಗಿದೆನು. ಸೀಮೆಯಲ್ಲಿ ಮಾಡುತ್ತಿದ್ದ ಶಾಕಾಹಾರದ ಸಂಬಂಧವಾಗಿ ಶೋಧನೆಗಳನ್ನು ಮಾಡಲು ಆರಂಭಿಸಿದೆನು. ಒಂದು ಅಗ್ಗಿಷ್ಟಿಕೆ (ಸ್ಫವ್‌) ಯನ್ನು ಕೊಂಡುಕೊಂಡು ರವಿಶಂಕರನೊಡನೆ ಸಾಕಶಾಲೆಯ ಪಾರುಪತ್ಸವನ್ನು ವಹಿಸಿದೆನು. ಅವನೊಡನೆ ಊಟ ಮಾಡುವುಗಕ್ಲೆ ನನಗೇನೂ ಅಭ್ಯಂತರವಿರಲಿಲ್ಲ. ಬರಬರುತ್ತಾ ಅವನ ಅಭ್ಯಂತರಗಳೂ ಮಾಯವಾದುವು. ಆದುದರಿಂದ ನಾವಿಬ್ಬರೂ ಒಳ್ಳೆಯ ಸ೦ಗಾತಿಗಳಾದೆವ್ರ. ಒಂದು ಅಡಚಡಣೆಮಾತ್ರ ಇದ್ದಿತು--ರವಿಶ೦ಂಕರನು ಕೊಳೆಯೊಡನೆ ತನ್ನ ಗೆಳೆತನವನ್ನು ಬಿಡುವುದಿಲ್ಲವೆಂದೂ ಅಡಿಗೆಯನ್ನು ಶುಜೆಯಾಗಿಟ್ಟಿರುವುದಿಲ್ಲವೆಂದೂ ಶಪಧಮಾಡಿದ್ದನು !

ಆದರೆ ಮುಂಬಯಿಯಲ್ಲಿ ನಾಲ್ಕೈದು ತಿಂಗಳಿಗಿಂತ ಹೆಚ್ಚಾಗಿ ಇರಲು ಸಾಧ್ಯವಾಗಲಿಲ್ಲ. ಏಕಂದರೆ ಖರ್ಜೇನೋ ಹೆಚ್ಚು ತ್ರಾಬಂದರೂ ವರಮಾನಮಟ್ಟಿಗೆ ಏನೂ ಇರಲಿಲ್ಲ.

ನಾನು ಸಂಸಾರವನ್ನು ನಡೆಸುವುದಕ್ಕೈ ಮೊದಲು ಮಾಡಿದುದು ಹೀಗೆ. ಬ್ಯಾರಿಸ್ಟರ ಕೆಲಸವು ನನಗೆ ಒಹಳ ಕಠಿಣವಾಗಿ ತೋರಿತು. ಹೊರಗಿನ ಆಡಂಬರ ಜಾಸ್ತಿ, ಒಳಗಿನ ತಿಳಿವ್ರ ಮಟ್ಟಿಗೆ ಬಹಳ ಕಡಿಮೆ. ನನ್ನ ಒವಾಜ್ಧ್ಞಾರಿಯ ಹೊರೆಯು ನಾನು ಹೊರದಷ್ಟು ಭಾರವಾಗಿ ಕಂಡಿತು.

ಪಿ ನನ್ನ ಮೊದಲನೆಯ ಮೊಕದ್ದಮೆ

ನಾನು ಮುಂಬಯಿಯಲ್ಲಿರುನಾಗ ಒಂದುಕಡೆ ಕಾನೂನನ್ನು ಅಧ್ಯಯನ ಮಾಡತೊಡಗಿದೆನು. ಇನ್ನೊಂದುಕಡೆ ಆಹಾರದ ವಿಷ ಯವಾಗಿ ಶೋಧನೆಗಳನ್ನು ನಡೆಸಲು ಮೊದಲುಮಾಡಿದೆನು. ಇವುಗ ಳಲ್ಲಿ ನನ್ನ ಸ್ನೇಹಿತನಾದ ವೀರಚಂದ ಗಾಂಧಿಯ ನನ್ನೊಡನೆ ಸೇರಿ ದನು. ಅತ್ತಲಾಗಿ ನನಗೆ ಮೊಕದ್ದಮೆಗಳು ಜಾ ತನ್ನ ಕೈಲಾದಷ್ಟು ಪ್ರಯ ತೃಮಾಡುತ್ತಿದ್ದನು.

ಹಿಂದೂಸ್ಸಾನದ ಕಾನೂನುಗಳನ್ನು ಓದುವ ಕೆಲಸವು ಬಹಳ ಬೇಸ ರದ ಕೆಲಸವಾಗಿದಿ ತು. ನಿವಿಲ್‌ ಪೊ)ಸೀಜರ್‌ ಕೋಡಂತೂ [ವ್ಯವಹಾರ ನಡೆಸುವ ರೀತಿಗೆ ಸ೦ಬಂಧಪಟ್ಟಿ ನನ್ನ ತಲೆಗೇ ತಗ ತ್ರಿರ ಲಿಲ್ಲ. ಆದರ ಎವಿಡೆನ್ಸ್‌ ಅತ್ಸಿನೆ [ಸಾಕ್ಸ್ಞ್ಯಕ್ಕೆ ಸಂಬಧಪಟ್ಟ ಕಾನೂನು] ವಿಚಾರವು ಹಾಗಿರಲಿಲ್ಲ. ನೀರಚಂದ ಗಾಂಧಿಯು Fy ಪರೀ ಕ್ಸಿಗೆ ಓದುತ್ತಿದ್ದನು. ಅವನು ಬ್ಯಾರಿಸ್ಟರರ ಮತ್ತು ವಕೀಲರ ವಿಚಾರ ವಾಗಿ ಅನೇಕ ಕತೆಗಳನ್ನು ನನಗೆ ಹೇಳುತ್ತಿದ್ದನು. «ಓಿರೋಜ್‌ ಸಹಾರ ವರಿಗೆ ಕಾನೂನುಗಳ ಅಗಾಧ ಬ್ಲಾ ನವಿರು ವುದರಿಂದಲೇ ಅವರು ಅಷ್ಟು ಒಳ್ಳೆಯೆ ವಕೀಲರಾಗಿರು ವುದು. ಎವಿಜೆನ್‌ ಆಕ್ಟ್‌ ಎಲ್ಲಾ ಅವರ ನಾಲಿ ಗಯ ತುದಿಯಲ್ಲೇ ಇದೆ. ೨೨ನೆಯ ಸೆ ಸೆಕ್ಸ ನ್‌ ಮೇಲಿನ ಪ್ರತಿಯೊಂದು ಮೊಕದ್ದಮೆಯೂ ರಿಗೆ ಗೊತ್ತಿದೆ. ಬದುುದ್ದೀನ್‌ ತೆಯ್ಸೆಬ್ಲಿಯೆವರ ವಾದಕೌಶಲ್ಲದ ಮುಂದೆ ನ್ಯಾಯಾಧೀಶರು ಮುಗ್ಗ ಬಂದು ಹೇಳುತ್ತಿದ್ದನು.

“a ತ್‌ 4 No, ಲೂ

ಇಂತಹ ಪ್ರಸಿದ್ದ ಪುರುಷರ ಕತೆಗಳನ್ನು ಕೇಳಿದಾಗಲೆಲಾ ಗಾಬರಿಯು ಹೆಚ್ಚಾಗುತ್ತಿ, ದಿತು

Ks QA ಓ2೬

೧೪ ಸತ್ಯಶೋ ಭನ

ಕಿ

""ಬ್ಯಾರಿಪ್ಟರುಗಳು ಐದಾರುವರ್ಷ ಕೋರ್ಟಿನಲ್ಲಿ ಕುಳಿತು ಕುಳಿತು ಕೊಳೆಯುವುದು ಏನೂ ಹೆಚ್ಚಿನ ವಿಷಯವಲ್ಲ. ಅದಕ್ಕೋಸ್ಕರವೇ ನಾನು ಸೊಲಿಸಿಟರಾಗಬೇಕೆಂದು ನಿರ್ಧರಿಸಿದೆನು. ಮೂರು ವರ್ಷದೊ ಳಗಾಗಿ ನಿನ್ನ ಸಂಸಾರವನ್ನು ನೀನು ನಡೆಸುವುದಕ್ತಾದರೆ ನೀನು ಅದ್ಯ ಷ್ಟಶಾಲಿಯೆಂಡೇಣಿಸಬೇಕು.'' ಎಂದು ತನ್ನ ಅಭಿಪಾ)ಯವನ್ನು ನೆನ ತಿಳಿಸುತ್ತಿದ್ದು.

ತಿಂಗಳು ತಿಂಗಳಿಗೂ ವೆಚ್ಚವು ಏರುತ್ತಿದ್ದಿತು. ಹೊರಗಡೆ "ಬ್ಯಾರಿಸ್ಕ ರ್‌ ಎ೦ಬ ವಿಳಾಸವನ್ನು ಹಾಕಿ ಒಳಗಡೆ ಇನ್ನೂ ಬ್ಯಾರಿಸ್ಟರ್‌ ಕೆಲಸವನ್ನು ಕಲಿತುಕೊಳ್ಳಿ ವುದು ನನ್ನ ಮನಸ್ಸಿಗೆ ಸರವು ರಲಿಲ್ಲ. ವ್ಯಾಕುಲದಿಂದ ನನ್ನ ಓದು ಸರಿಯಾಗಿ ನಡೆಯುತ್ತಿರಲಿಲ್ಲ. ಎವಿಡೆನ್ಸ್‌ ಆಕ್ಟಿನಲ್ಲಿ ಸ್ವಲ್ಪ ಅಭಿರುಚಿ ಹುಟ್ಟಿತು. ಮೆಯ್ದನ ಹಿಂದೂ ಕಾನೂನಿನ ಮೇಲಿನ ಪುಸ್ತಕವನ್ನು ಬಹಳ ಕುತೂಹಲದಿಂದ ಓದಿದೆನೇ ಆದರೆ ಮೊಕದ್ದಮೆಯನ್ನು ಸಸುವುದಕ್ಕೆ ಬಾಜಾ ನಿಸ್ಸ ಹಾಯತೆಯ) ವರ್ಣನಾತೀತವಾಗಿದ್ದಿತು. ನನ್ನ ಸ್ಮಿತಿಯು ಅತ್ತೆಯ ಮನೆಗೆ ಹೊಸದಾಗಿ ಕಾಲಿಟ್ಟ ಸೊಸೆಯ ಸ್ನಿತಿಯ ತಿದಿ ತು.

ಇಷ್ಟರಲ್ಲಿ ಮವಿತಸಾಬಾಯ್‌ ಎಂಬಾತನ ಮೊಕದ್ದಮೆಯನ್ನು ನಾನು ತೆಗೆದುಕೊಂಡೆನು. ಅದು ಸ್ಮಾಲ್‌ಕಾಸ್‌ ಹೋಟರ್ಟಿಗೆ ಹೋಗುವು ದಾಗಿದ್ದಿತು. "ನೀನು ದಳ್ಳಾಳಿ (ಟೌಟ್‌) ಗೆ ಹಣವನ್ನು ಕೊಡಬೇಕಾ ಗುವುದು. ಎಂದು ಹೇಳಿದರು. ನಾನು ("ಅದೆಲ್ಲಾ ಆಗುವುದಿಲ್ಲ.'' ಎಂದೆನು

ತಿಂಗಳಿಗೆ ಇಳಿ ಸಾವಿರ ರೂಪಾಯಿ ಸಂಸಾಧಿಸುವಂಶಹ ಕ್ರಿಮಿನಲ್‌ ಲಾಯರು ಕೂಡ ಹೀಗೆ ಕಮಿಷನ್‌ ಕೊಡುತ್ತಾರೆ.”

ನಾನು ಅವರಂತಾಗಬೇಕಾದುದೇನೂ ಇಲ್ಲ. ನನಗೆ ತಿಂಗಳಿಗೆ ೩೦೦ ರೂಪಾಯಿ ಬಂದರೆ ಸಾಕು. ನಮ್ಮ ತಂದೆಯವರಿಗೆ ಅದಕ್ಕೆ ಹೆಚ್ಚಾಗಿ ಬರುತ್ತಿರಲಿಲ್ಲ.''

ನನ್ನ ಮೊದಲನೆಯ ಮೊಕದ್ದಮೆ ೧೦%

ಆದರೆ ಕಾಲವೆಲ್ಲಾ ಹೊರಟು ಹೋಯಿತು. ಮುಂಬಯಿ ಯಲ್ಲ ಖರ್ಚು ಒಂದಕ್ಕೆ ಹತ್ತರಷ್ಠಾಗಿದೆ. ನೀವು ವ್ಯವಹಾರಕ್ಕೆ ತಕ್ಕಂತೆ ನಡೆಯಬೇಕು.''

ಆದರೆ ನಾನು ವಬ್ರಮನಸ್ಕನಾಗಿದ್ದೆನು. ಒಂದು ಕಾಸು ಕಮಾ ಷನನ್ನೂ ಕೊಡಲಿಲ್ಲ. ದರೂ ಮವಿತಾಬಾಯಿಯೆ ಮೊಕದ್ದಮೆಯು ನನ್ನ ಹತ್ತಿರಕ್ಕೆ ಬಂದಿತು. ಅದು ಸುಲಭವಾದ ಮೊಕದ್ದಮೆಯಾಗಿದ್ದಿತು. ೩೦ ರೂಪಾಯಿ ರುಸುಮು ತೆಗೆಜಹುಕೊಂಡೆನು. ಮೊಕದ್ದಮೆಯು ಒಂದು ದಿವಸಕ್ಕಿಂತ ಹೆಚ್ಚಾಗಿ ನಡೆಯುವುದಾಗಿರಲಲ್ಲ.

ಸ್ಮಾಲ್‌ ಕಾಸ' ಕೋರ್ಟಿಗೆ ಇದೇ ನನ್ನ ಪ್ರಥಮ ಪ್ರವೇಶ. ನಾನು ಪ್ರತಿವಾದಿಯ ಕಡೆಯ ವಕೀಲನಾಗಿದ್ದುದರಿಂದ ಪಾಟಿ ಸವಾಲು ಮಾಡಬೇಕಾಗಿದ್ದಿತು. ನಾನು ಎದ್ದುನಿಂತುಕೊಂಡೆನು. ನನ್ನ ಧೈರ್ಯ ವೆಲ್ಲಾ ಎಲ್ಲೋ ಮಾಯವಾಯಿತು. ನನ್ನ ತಲೆ ತಿರುಗತೊಡಗಿತು. ಚಿಳ್ಳಿಯಸ್ಸಾನವೆಲ್ಲಾ ನನ್ನ ಸುತ್ತಲೂ ಸುತ್ಮುತ್ತಿರುವಂತೆ ತೋರಿತು. ಸವಾಲನ್ನು ಕೇಳುವುದಕ್ಕೆ ತೋಚಲೇ ಇಲ್ಲ. ನ್ಯಾಯಾಧಿಪತಿಯು ಇದನ್ನು ನೋಡಿ ನಕ್ಕಿ ರಬೇಕು, ನಕೀಲರೆಲ್ಲಾ ವಿನೋದಗೊಂಡಿರಬೇಕು. ಅದರೆ ಇದಾವುದೂ ನನ್ನ ಕಣ್ಣಿಗೆ ಬೀಳುವಂತಿರಲಿಲ್ಲ. ನಾನು ಕುಳಿತುಬಟ್ಟೆನು, ದಳ್ಳಾಳಿಯೊಂದಿಗೆ ನನ್ನೆ ಕೈಲಿ ಮೊಕದ್ದಮೆ ಯನ್ನು ನಡೆಸುವುದಕ್ಕಾಗುವುದಿಲ್ಲ. ಇದನ್ನು ಮಿ. ಪಟೇಲರಿಗೆ ಕೊಡಿ, ಜಗ ಕೊಟ್ಟಿರುವ ಹಣವನ್ನು ವಾಪಸು ತೆಗೆದುಕೊಂಡುಹೋಗಿ.'' ಎಂದು ಹೇಳಿದೆನು. ಪಟೇಲರನ್ನು ೫೧ ರೂಪಾಯಿಗೆ ಗೊತ್ತುಮಾಡಿ ದುದಾಯಿತು. ಅವರಿಗೆ ಮೊಕದ್ದಮೆಯು ಮಕ್ಕ ಳಾಟವಾಗಿದ್ದಿತು.

ನಾನು ಅಲ್ಲಿಂದ ಒಡನೆಯೇ ತೆರಳಿದೆನು, ನನ್ನ ಕಕ್ಸಿಗಾರನು ಗೆದ್ದನೋ ಸೋತನೋ ನನಗೆ ಒಂದೂ ತಿಳಿಯಲಿಲ್ಲ. ನನಗೆ ಬಹಳ ನಾಚಿಕೆಯಾಯಿತು. ಸಾಕಾದಷ್ಟು ಧೃರ್ಯ ಬರುವವರೆಗೂ ಇನ್ನಾವ ಮೊಕದ್ದಮೆಯನ್ನೂ ತೆಗೆದುಕೊಳ್ಳು ವುದಿಲ್ಲವೆಂದು ಮನಸ್ಸು ಮಾಡಿ ದೆನು. ವಾಸ್ತವಿಕವಾಗಿ ನಾನು ದಕ್ಷಿಣ ಆಫಿ ಕಕ್ಕೆ ಹೋಗುವವರೆಗೂ ಪುನಃ ಕೋರ್ಟಿನಲ್ಲಿ ಕಾಲಿಡಲಿಲ್ಲ. ಹೀಗೆ ನಿರ್ಧರಿಸಿದುದರಲ್ಲಿ ನನ್ನದೇನೂ

ತ್ತ

೧೬ ಸಶುಶೋ 1)

ಶೂರತನವಿರಲಿಲ್ಲ. ಸನ್ನ ನಿರ್ಧಾರವು ಅಭಾವವೈರಾಗ್ಯದಂತಿದ್ದಿತು. ಸುಮ್ಮನೇ ಕಳದುಕೊಳ್ಳುವುದಕ್ಕ್ಯಾ?) ಯಾವ ಮೂಡಢಡನು ಮೊಕದ್ದಮೆ ಯನ್ನು ನನ್ನ ಬಳಿಗೆ ತರುವನು?

ಆದರ ಮುಂಬಯಿಯಲ್ಲಿ ಇನ್ನೊಂಡು ಮೊಕದ್ದಮೆಯು ನನ್ನ ಬಳಿಗೆ ಬರುವು ದಾಗಿದ್ದಿತು. ಇದೇನೆಂದರೆ ಒಂದು ಅರ್ಜಿಯನ್ನು ಬರೆಯ ವುದು. ಪೋರಬಂದರಿನಲ್ಲಿ ಒಬ್ಬ ಬಡ ನುುಸಲ್ಮಾನನ ಜವಿೂನು 'ಮುಟ್ಟು ಗೋಶಾಗಿಹೋಗಿದ್ದಿತು, ಅನನು ನನ್ನು ಕಂದೆಯಂತಹ ಸಜ, ನರ ಮಗನು ಯೋಗ್ಯನಾಗಿಯೇ ಇರಬೇಕೆಂದು ಸನ್ನ ಬಳಿಗೆ ಬಂದನು. ಇವನ ಪಕ್ಚ ದಲ್ಲಿ ಬಲವಿಲ್ಲವೆಂಡು ನನಗೆ ತೋರಿತು. ಅದರೂ ನಾನು ಅರ್ಜಿಯನ ನು ಬರೆದು ಕೊಡುವುದೆ ಒಪ್ಬಿದೆನು. ಅದನ್ನು ಅಚ್ಚುಮಾಡುವ ಖರ್ಚನ್ನು ಅವನು ವಹಿಸಬೇಕೆಂದು ಗೊತ್ತಾಯಿತು. "ಅದೆ ರ್ಜಿಯನ್ನು ಬರೆದೂ ಅದನ್ನು ನಮ್ಮ ಮಿತ್ರವರ್ಗದ ಮುಂದೆ ಓದಿದೆನು. ಅದು ಸರಿಯಾಗಿದೆ ಯೆಂದು ಅವರು ಹೇಳಿದರು. ಅರ್ಜಿ ಬರೆಯುವ ಯೋಗ್ಯತೆಯು ನನ್ನಲ್ಲಿಡೆ ಯೆಂಬ ಧೈರ್ಯವು ನನಗುಂಟಾಯಿತು. ಅಷ್ಟುಮಟ್ಟಿನ ಯೋಗ್ಯತೆ ಯಿರುವುದೂ ನಿಜವಾದ ಮಾತಾಗಿದ್ದಿತು. ಅರ್ದೆಗಳನೆ ಹಣವಿಲ್ಲದೆ ಬರೆದುಕೊಟ್ಟರೆ ಬೇಕಾದಷ್ಟು ಕೆಲಸವು ಒದಗುತ್ತಿದ್ದಿತು. ಆದರೆ ಇದ ರಿಂದ ಹೊಟ್ಟೆ ತುಂಬುವುದು ಹೇಗೆ? ಆದುದರಿಂದ ಶಿಕ ಕನಾಗಬ ಹುದೆಂದು ಯೋಚಿನಸಿದೆನು. ನಾನು ಇಂಗ್ಲಿಷ್‌ ಭಾಷೆಯನ್ನು. ಜೆನ್ನಾ ಗಿ ಅಭ್ಯಾಸಮಾಡಿದ್ದೆನು. ಯಾವ ಶಾಲೆಯಲ್ಲಾ ದರೂ ಮೆಟ್ರಿಕ್ಯುಲೇಷನ್‌ ತರಗತಿಯ ಹುಡುಗರಿಗೆ ಇಂಗ್ಲಿಷ' ಭಾಷೆಯನ್ನು ಕಲಸಬೇಕೆಂದರೆ ನನ್ನ ಮನವು ನಲಿಯುತ್ತಿದ್ದಿತು. ಇದರಿಂದ ಹೊಟ್ಟೆಯ ತಕ್ಕಮಟ್ಟಿನ ತುಂಬಬಹುದು !

"ಒಬ್ಬ ಇಂಗ್ಲಿಷ ಭಾಷೆಯ ಶಿಕ್ಷಕನು ಬೇಕು. ದಿನಕ್ಕೆ ಒಂದು ತಾಸಿನ ಕೆಲಸ ಮಾತ್ರ. ಸಂಬಳ ೭೫ ರೂಪಾಯಿ.'' ಎಂಬದಾಗಿ ಒಂದು ಪ್ರಸಿದ್ಧವಾದ ಹೈಸ್ಕೂಲ್‌ ನವರಿಂದ ವೃತ್ತಪತ್ರಗಳಲ್ಲಿ ಪ್ರಕಟಿಸಲ್ಪಟ್ಟ ಜಾಹಿರಾತನ್ನು ನೋಡಿದೆನು. ನಾನು ಕೆಲಸಕ್ಕ ME ಶಾಲೆಯ ಮುಖ್ಯಾಧ್ಯಾಪಕರನ್ನು ನೋಡಬೇಕೆಂದು ಉತ್ತರ ಬಂದಿತು,

ಎಲ ಸ; ನಡಿ ಎ. 3] ಇನು ವಮೂದಿಲನಿಯೆ ವೂಕದ್ದನು ಛಾ

ನಾನು ಬಹಳ ಉತ್ಸಾಹದಿಂದ ಅಲ್ಲಿಗೆ ಹೋದೆನು. ಆದರೆ ನಾನು

ಬಿ. ಎ. ಪರಿಕ್ಚೆಯಲ್ಲಿ ತೇರ್ಗೆಡೆಯಾಗಿಲ್ಲವೆಂದು ಮುಖ್ಯೋಪಾಧ್ಯಾಯರಿಗೆ

ತಿಳಿದೊಡನೆಯೇ ಅವರು ಕೆಲಸ ಕೊಡಲಾಗುವದಿಲವೆಂದು ಪಶಾ ತ್ನಾಪ ಜ್‌

ಪೂರ್ವಕವಾಗಿ ಹೇಳಿದರು. («ನಾನು kyo ಮೆಟ್ರಿಕ್ಕುಲೇಷನ್‌ ಪರೀಸ್ಸೆಯಲ್ಲಿ ತೇರ್ಗಡೆ ಯಾಗಿದ್ದೇನೆ. ಸ್ಯಾಟಿನ್‌ ನನ್ನ ಎರಡನೆಯ ಭಾಷೆಯಾಗಿದ್ದಿತು.'' "ಅದೇನೋ ನಟ. ಅದರೆ ನಮಗೆ ಒಬ್ನ ಗ್ರಾಜುಯೇಟ್‌

(ಬಿ. ೪೨. ಪರಿಕ್ಸೆ ಯಲ್ಲಿ ತೇರ್ಗಡೆಯಾಗಿರುವವತು) ಬೇಕು.

ಇದಕ್ಕೆ ಉಪಾಯುಬರಲಲ್ಲ. ನಿರಾಸೆಯಿಂದ ನಾನು ಖತಿ ಗೊಂಡನು. ನಮ್ಮಣ್ಣನೂ ಒಹುಚಿಂತೆಗೀದಾದನು. ಮುಂಬಯಿಯಲ್ಲಿ ಇದ್ದು, ಕಾಲ ಕಳೆಯುವುದು ನಿರರ್ಧಕನೆಂದೂ ನಾನು ರಾಜಕೋಟಿಗೆ ಹೋಗಿ ನೆಲಸಬೇಕೆಂದೂ ನಾವಿಬ್ಬರೂ ನಿರ್ಧಾರಮೂಾಡಿದೆವು. ನಮ್ಮ ಣ್ಣನೂ ಸಣ್ಣ ವಕೀಲನಾಗಿದ್ದನು” ಆದುದರಿಂದ ಆತನ. ನನಗೆ ಅರ್ಜಿ ಬರೆಯುವುದು ಮುಂತಾದ ಕೆಲಸವನ್ನು ನನ ಇಷ್ಟು ಕೊಡುವುದಕ್ಕಾ ಗುತ್ತಿದ್ದಿತು. ಇದಲ್ಲದೆ ಅಗಲೇ ರಾಜಕೋ ಯಲ್ಲಿ ಸಂಸಾರವನ್ನು ಹೂಡಿದ್ದುದರಿಂದ ಮುಂಬಯಿಯ ಮನೆಯ.ನ್ನು ಬಿಡುವುದೆಂದರೆ ಬಹಳ ವಷ 4 ವು ಉಳಿದಂತಾಗುತ್ತಿ, ದ್ರಿ Ne ಈಸೂಜನೆ ಸ್ರ ನಗೆ ರುಚಿಸಿತು. ಆರು et ಳೆ ಬಾಸವಾದನಂತರ ರೀತಿಯಾಗಿ ಮುಂಬಯಿಯ ಮನೆಯನು

ಬಿಟ್ಟುದಾಯಿತು.

ನಾನು ಮುಂಬಯಿಯ ಕ್ಲರುವವರೆಗೂ ಪ್ರತಿನಿತ್ಯವೂ ಹೈಕೋರ್ಟಿಗೆ (ಶೇಷ್ಠ ನ್ಯಾಯೆಸ್ಸಾನ) ಹೋಗು ಶ್ತಿದ್ದೆಸು. ಆದರೆ ನಾನು ಏನನ್ನೂ ಸಂತುಕೊಂಡನೆಂದು ಹೇಳವಾರನು. ಕಲಿತ, ವಷ್ಟು ತಿಳುವಳಿಕೆ ನನಗಿರಲಿಲ್ಲ. ಅನೇಕಸಲ ಮೊಕದ್ದಮೆಗಳು ತಲೆಗೆ ಹತ್ತದೆ ನನಗೆ ನಿದ್ದೆ ಬರುತ್ತಿದ್ದಿತು. ನನ್ನ ಜೊತೆಗೆ ನಿದ್ದೆ ಮಾಡುವುದಕ್ಕೆ ಇತರ ಮಿತ್ರರೂ ಇದ್ದುದರಿಂದ ನನ್ನ ನಾಚಿಕೆಯೂ ಅವಮಾನವೂ ಹೆಚ್ಚಾ ಗಿ ತೋರುತ್ತಿರ ಲಿಲ್ಲ, ನಾಲ್ಕುದಿವಸವಾದನೇಲೆ ಹೈಕೋರ್ಟಿನಲ್ಲಿ ಕುಳಿತುಕೊಂಡಿರು

ಗಿಲಿ ಸತ್ಯಶೋಧನೆ

ವಾಗ ನಿದ್ದೆಮಾಡುವುದೂ ಒಂದು ಸೊಗನೆಂದು ನಾನು ತಿಳಿದು ಕೂೊಂಡೆನು. ಕಾರಣದಿಂದ ಮೊದಲು ನನ್ನಲ್ಲಿದ್ದ ಸ್ವಲ್ಪ ಲಜ್ಜಯೂ ಮಾಯವಾಯಿತು.

ಕಾಲದಲ್ಲಿಯೂ ಕೂಡ ಮುಂಬಯಿಯಲ್ಲಿ ನನ್ನ೦ತೆಯೇ ಕೆಲಸವಿಲ್ಲದ ಬ್ಯಾರಿಸ್ಟರುಗಳಿದ್ದರೆ ಅವರಿಗೆ ಅಲ್ಲಿ ಜೀವನ ನಡೆಸುವ ವಿಷವಾಗಿ ಒಂದು ಸಣ ಸೂತ್ರವನ್ನು ಸೂಚಿಸಲೆಳಸುತ್ತೇನೆ. ನನ್ನ ವಾಸಸ್ಮಳವು ಗಿರಿಗಾಂನಲ್ಲಿದ್ದರೂ ನಾನು ಗಾಡಿಯಲ್ಲಾಗಲೀ ಟ್ರಾಂ ನಲ್ಲ್ಲಾಗಲೀ ಬರುತ್ತಿದ್ದುದು ಬಹಳ ಅಪೂರ್ಸ. ಮನೆಯಿಂದ ಹೈಕೋರ್ಟಿಗೆ ನಡೆಯಬೇಕೆಂದು ನಿಯಮಮಾಡಿಕೊಂಡಿದ್ದೆನು. ಹೀಗೆ ಹೋಗುವು ದಕ್ಕೆ ಸಂಪೂರ್ಣವಾಗಿ ೪೫ ನಿಮಿಷ ಹಿಡಿಯುತ್ತಿದ್ದಿತು. ಹಿಂತಿರುಗಿ ಬರು ವಾಗಲಂತು ನಡೆದುಕೊಂಡೇ ಬರುತ್ತಿದ್ದೆನು. ಮಧ್ಯಾಹ್ನ ಬಹಳ ಬಿಸಿಲ ರುತ್ತಿದ್ದಿತು. ಆದರೆ ಇದನ್ನು ಸಹಿಸುವುದನ್ನು ಅಭ್ಯಾಸಮಾಡಿಕೊಂಡೆನು. ಹೀಗೆ ನಡೆಯುತ್ತಿದ್ದುದರಿಂದ ತಕ್ಕಮಟ್ಟಿಗೆ ಹಣವು ಉಳಿದುದಲ್ಲಪೆ ನನ್ನ ಸ್ನೇಹಿತರನೇಕರು ಆಗಾಗ ಕಾಹಿಲೆ ಬೀಳುತ್ತಿದ್ದರೂ ನಾನು ಒಂದು ಸಲವಾದರೂ ಹಾಗೆ ನರಳಿದೆನೆಂದು ನನಗೆ ನೆನಬಲ್ಲ. ಹಣವನ್ನು ಸಂಖಾದಿಸುವುದಕ್ಕ ಪ್ರಾರಂಭಮಾಡಿದಮೇಲೆ ಕೂಡ ನಾನು ನನ್ನ ಘಜೇರಿಗೆ ನಡೆದುಕೊಂಡು ಹೋಗಿಬರುವ ಅಭ್ಯಾಸವನ್ನು ಬಡಲಿಲ್ಲ. ಇದರಿಂದ ಈಗಲೂ ಲಾಭವನ್ನು ಪಡೆಯುತ್ತಿದ್ದೇನೆ.

ಳು ಮೊದಲನೆಯ ಆಘಾತ

ಮುಂಬಯಿಯಲ್ಲಿ ನಿರಾಶನಾಗಿ ನಾನು ರಾಜಕೋಟಿಗೆ ಬಂದು ಬಿಟ್ಟನು, ಅಲ್ಲಿ ನಾನು ನನ್ನ ಸ್ವಂತ ಕಚೇರಿಯನ್ನು ಹೂಡಿದೆನು. ಕೆಲಸವೂ ತಕ್ಕ ಮಟ್ಟಿಗೆ ಸತ್ತಿ ದ್ದಿ ಈಕೆ ಅರ್ಜಿ ಮುಂತಾದುವುಗಳನ್ನು ಬರೆಯುವುದರಿಂದ ತಿಂಗಳಿಗೆ ಸರಾಸರಿ ೩೦೦ ರೂಪಾಯಿ ಬರುತ್ತಿದ್ದಿತು. ಹೀಗೆ ಕೆಲಸವು ದೊರಕುತ್ತಿ ದ್ವುದು ನನ್ನ ಕಾರ್ಯ ಕುಶಲತೆಗಿಂತ ಹೆಚ್ಚಾಗಿ ಇತರರಿಗೆ ನನ್ನ ಎಳಿಗೆಯಲ್ಲಿದ್ದ ಆಸಕ್ತಿಯಿಂದ. ನಮ್ಮಣ್ಣನ ಜೊತೆಗ | ಕೆಲಸ ಮಾಡುತ್ತಿ, ದ್ದ ವಕೀಲರಿಗೆ ಹೆಚ್ಚಾ ಗಿಯೊ ತಪ್ಪದೆಯೂ ಮೊಕದ್ದಮೆಗಳು ಬರುತ್ತಿ ವು. ಆತನೆ ಬಳಿಗೆ ಬಂದ ಅರ್ಜಿಗಳಲ್ಲಿ ಮು ಖ್ಯವಾದವುಗಳನ್ನೆ ಲ್ಲಾ ಅಥವಾ ಆತನಿಗೆ ಮುಖ್ಯವಾಗಿ ತೋರಿದವುಗಳನ್ನೆ ಶ್ಲಾ-ಶತನು ಯಾರೋ ಭಾರೀ ಬ್ಯ್ಯಾರಿಸ್ಕ ರುಗಳಿಗೆ ಕಳುಹಿಸಿಕೊಡುತ್ತಿದ್ದನು. ಆತನು ಬಡ ಕಕ್ಸಿಗಾರರಿ ಗಾಗಿ ಬರೆಯಬೇಕಾದ ಅರ್ಜಿಗಳಲ್ಲೂ ನನ್ನ ಪಾಲಿಗೆ ನೀಳುತ್ತಿ ದ್ಲುವು. ಮುಂಬಯಿಯಲ್ಲಿ ಕವಿಖಾಸನ್‌ (ಮೊಕದ್ದ ಮೆಯನ್ನು ತಂದು ಘಾ ಮಧ್ಯಸ್ಥ ಗಾರರಿಗೆ ಕೊಡುವ ಹಣ) ಕೊಡುವುದಿಲ್ಲವೆಂದು ಪೃದೆ ಅನುಸರಿಸಿದ ನಿಯಮವನ್ನು ನಾನು ಇಲ್ಲಿನ ಿಸಲಿಲ್ಲವೆಂದು ಒವ್ಬಿ ಶ್ಯ ಬೇಕು. ರಡು ಕಡೆಯೆ ಸ್ಥಿತಿಗೂ ವೈತ್ಯಾಸವಿದೆಯೆಂದು ನನಗೆ ಹೇಳಿದರು. ಅದು ಹೇಗೆಂದರೆ ಮುಂಬಯಿಯಲ್ಲಿ ದಳ್ಳಾ ಳಿಗೆ ಕವಿತಾಷನ್‌ ಕೊಡಬೇಕು. ಮುಂಬಯಿಯಲ್ಲಿ ಹೇಗೋ ಹಾಗೆ ಇಲ್ಲಿಯೂ ಎಲ್ಲಾ ಬ್ಯಾರಿಸ್ಟರುಗಳೂ ಯಾವ ಅಪವಾದವೂ ಇಲ್ಲದೆ ತಮ್ಮ ರುಸುಮಿನಲ್ಲಿ ಸೇಕಡಾ ಇಷ್ಟರಂತೆ ಮೊಕದ್ದಮಿ ಕೊಡುವ ವಕೀಲರಿಗೆ ಕನಿಶಾಷನ್‌ ಕೊಡುತ್ತಾರೆಂದು ತಿಳಿಸಿದರು. ನಮ್ಮುಣ್ಣನು ಹೇಳಿದ ಸಮಾಧಾನಕ್ಕೆ ನಾನು ಯಾವ ಉತ್ತರವನ UN ಕೊಡುನಹಾಗಿರಳಿಲ್ಲ. ನಾನೂ

೨೦ ಸತಶೊ

ಇನ್ನೊಬ್ಬ ವಕೀಲರೂ ಒಟ್ಟಿಗೆ ಫೆಲಸ ಮಾಡುವುದು ನಿನಗೆ ಗೊತ್ತಿದೆ. ನಮ್ಮ ಹತ್ತಿ ಕರುವ ಮೊಕದ್ದ ಮೆಗಳಲಿ ನಿನಗೆ ಕೊಡುವುದಕ್ಕಾಗುವು

೧೧

ದನ್ನೆಲ್ಲಾ ಕೊಡಬೇಕೆಂಬ Pp ನನಗಿರುತ್ತೆದೆ. ನೀನು ನನ್ನ ಜೊತೆಯ ವಕೀಲರಿಗೆ ಕವಾಸನ್‌ ಕೊಡದೆ ಹೋದರೆ`ನನ್ನನ್ನು ಪೇಚಾ ಬಕ್ಕೆ ಗುರಿಮಾಡುತ್ತೀಯೆ. ಇದಲ್ಲದೆ ನಾವಿಬ್ಬರೂ ಒಟ್ಟ )ಗಿರುವುದ ರಿಂದ ನೀನು ಕೊಟ್ಟಿ ಕಮಾಷನಿನಲ್ಲಿ ಒಂದು ಭಾಗವು ನನಗೆ ಬಂದೇ ಬರುತ್ತದೆ. ನನ್ನ ಜೊತೆಯ ವಕೀಲರಿಗೆ ಇದರಿಂದ ಹೆಚ್ಚು ಲಾಭ ಬರುವುದೇನು? ಆತನು ನೊಕದ್ದವೆಗಳನ್ನು ಇನ್ನಾವ ಬ್ಯಾರಿಸ್ಟರಿಗಾ ದರೂ ಕೊಟ್ಟರೆ ಆತನೆ ಲಾಭ ಬ್ಯಾರಿಸ್ಟರಿಂದ ಆತನಿಗೆ ಬರುವುದಿಲ್ಲ ವೇನು?'' ಎಂದು ಹೇಳಿದನು. ವಾದಕ್ಕೆ ನಾನು ಮರುಳಾ ದೆನು. ನಾನು ಬ್ಯಾರಿಸ್ಟರಾಗಿ ತೆಲನ ಮಾಡಬೇಕಾದರೆ ಕಮಿಾಷನ್‌ ಕೊಡುವುದಿಲ್ಲವೆಂಬ ನಿಯಮವನ್ನು ಇಂತಹ ಸಂದರ್ಭಗಳಲ್ಲಿ ಬಿಟ್ಟು ಬಿಡಬೇಕೆಂದು ತೋರಿತು. ರೀತಿಯಾಗಿ ನನ್ನ ಮನಸ್ಸನ್ನು ನನನ ಧಾನಪಡಿಸಿದೆನು. ಅಧವಾ ಸ್ಪಷ್ಟ ಶಬ್ದಗಳಲ್ಲಿ ಹೇಳಬೇಕೆಂದರೆ ರೀತಿ ಯಾಗಿ ನನ್ನ ಕಣ್ಣಿ ಗೆ ನಾನೇ ಮಣ್ಣೆರಚಿಕೊಂಡೆನು: ಆದರೆ ಮೊಕ ್ವನೆಗಳನ್ನುಳಿದು ಇನ್ನು ಯಾವ ಗಲೂ ನಾನು ಕವಿಸಾಷನ್‌ ಕೊಟ್ಟಿ ನೆಂದು ನನ್ನ ಸ್ಮರಣೆಯಲ್ಲಿಲ್ಲ.

ಪ್ರಕಾರವ ವಾಗಿ ಸಾಕಾದ ನ್ಟ ಹಣ ಾ-ನನ್ಭು ದುಡಿಯುತ್ತಿದ್ದು. ಆದರೆ ಸಮಯದಲ್ಲಿಯೇ ನಾನು ನನ್ಫ ಮೊದಲನೆಯ ಆಘಾತವನ್ನು ಅನುಭವಿಸಿದೆನು. ಬ್ರಿಟಿಷ್‌ ಅಧಿಕಾರಗಳು ಹೇಗೆ ನಡೆಯುವರೆಂಬು ದನ್ನು ಇದುವರೆಗೆ ಕಿವಿಯಲ್ಲಿ ಮಾತ್ರ ಕೇಳಿದ್ದೆನು. ಆದರೆ ಕಣ್ಣಿಂದ ನೋಡುವ ಸಂದರ್ಭವು ಇದುವರೆಗೂ ಒದಗಿರಲಿಲ್ಲ.

ನಮ್ಮಣ್ಣನು ವೋರಬಂದರರ ಹಿಂದಿನ ರಾಣಾಸಾಹೇಬರು ಗದ್ದಿ ಗೆಯನ್ನೇರುವುದಕ್ಕೆ ಮೊದಲು ಅವರ ಮಂತ್ರಿಯಾಗಿಯೂ ಸಲಹೆಗಾರ ನಾಗಿಯೂ ಇದ್ದನು. ಕೆಲಸದಲ್ಲಿರು ವಾಗ ರಾಣಾಸಾಹೇಬರಿಗೆ ತಪ್ಪು ಸಲಹೆಗಳನ್ನು ಕೊಟ್ಟಿನೆಂಬ ಅಸವಾದವು ಸಮಯದಲ್ಲಿ ನಮ್ಮ ಣ್ಣನಮೇಲೆ ಕುಳಿತಿದ್ದಿತು. ಇದು ಪೊನಿಬಿಕಲ್‌ ಏಜಂಟಿನವರೆಗೂ ಹೋಗಿ:

ಮೊದಲನೆಯ ಆಘಾತ ೨೧

ಆತನಿಗೆ ನಮ್ಮಣ್ಣನ ವಿಚಾರದಲ್ಲಿ ಕೆಟ್ಟ ಅಭಿಪ್ರಾಯ ವುಂಟಾಗಿದ್ದಿತು. ನನಗೆ ಸೀಮೆಯಲ್ಲಿ ಈತನ ಪರಿಚಯೆವುಂಬಾಗಿದ್ದಿತು. ಅಲ್ಲ ಈತನು ನ್ನೊಡನೆ ತಕ್ಕಮಟ್ಟಿಗೆ ಮೈತ್ರಿಯಿಂದ ವರ್ತಿಸುತ್ತಿದ್ದನೆಂದು ಹೇಳ ಬಹುದು. ಗುರುತಿನ ಆಧಾರದ ಮೇಲೆ ನಾನು ಈತನಿಗೆ ಒಂದೆರಡು ಮಾತು ಹೇಳಿ ನಮ್ಮಣ್ಣನ ವಿಷಯದಲ್ಲಿ ಈತನಿಗಿದ್ದ ಕೆಟ್ಟ ಅಭಿಸ್ಪಾಯ ವನ್ನು ದೂರ ಮಾಡಬೇಕೆಂದು ನಮ್ಮಣ್ಣನು ಜೋಡನೆ ಮಾಡಿದನು. ನನ್ನ ಮನಸ್ಸಿಗೆ ಇದು ಸ್ವಲ್ಪವೂ ಸರಿಬೀಳಲಿ ಲ. ವಿಲಾಯತಿಯಲ್ಲುಂ ಟಾದ ಸಕೃತ್‌ ಪರಿಚಯದಿಂದ ಇಲ್ಲಿ ಲಾಭವನ್ನು ಪಡೆಯಲು ಯತ್ನಿಸ

ಕೂಡದೆಂದು ನನಗೆ ತೋರಿಶು. ನಮ್ಮ ಣ್ಣ ನು ನಿಬವಾಗಿಯೂ ಚಾ ಯಾಗಿದ್ದರೆ ನಿಘಾರಸಿನಿಂದ ಯೋ ನವೇನು? ಹಾಗೇನೂ ತಪ್ಪು ಮಾಡಿಲ್ಲದಿದ್ದರ ಎವಿ ಅರ್ಜಿಯನ್ನು ತಾನು ನಿರ್ದೋಷಿಯೆಂದು ತನ್ನಲ್ಲಿ ವಿಶ್ವಾಸವಿಟ್ಟು ನಿರ್ಭಯನಾಗಿ ಪರಿ ಣನಮವನ್ನಿದಿರಿಸಬೇಕು. ಇದೆಲ್ಲಾ ನಮ್ಮೃಣ್ಣನಿಗೆ ಸರಿತೋರಲಿಲ್ಲ. "ನಿನಗೆ ಕಾಥ್ಯವಾಡದೆ ವಿಷಯ ಗೊತ್ತಿಲ್ಲ. ಪ್ರಪಂಚದ ಜ್ಞಾನವು ನಿನಗೆ ಇನ್ನೂ ಬರಬೇಕು. ಇಲ್ಲಿ ಏನಾದರೂ ಆಗಬೇಕಾದರೆ ನಿಫಾರಸಿ ನಿಂದಲೇ. ನಿನಗೆ ಪರಿಚಿತನಾದ ಅಧಿಕಾರಿಗೆ ನನ್ನೆ ನಿಷಯ ವಾಗಿ ಒಂದೆರಡು ಒಳ್ಳೆಯ ವಣತನ್ನು ಹೇಳುವ ಸಮಯುವೊದಗಿರು ವಾಗ ನೀನು ಸನ್ನ ತಮ್ಮನಾಗಿಯೂ ಹಿಂದು ಮುಂದು ನೋಡು

ವುದು ಧರ್ಮವಲ್ಲ. ಎಂದು ಹೇಳಿದನು.

ನಮ್ಮ ಣ್ಗ ಎನಮಾತನ್ನು ನಿರಾಕರಿಸಲಾಗಳಿ ಆದುದರಿಂದ ನಾನು ನನ್ನ ಇಚೆ ಗೆ ವಿರುದ್ಧ ವಾಗಿ ಪೊಪಿಬಿಕಲ್‌ ನೋಡಲು ಹೋಡೆನು. ಈತನ "ಬಳಿಗೆ ಹೋಗಲು ನನಗೆ ಯಾವ ಅಧಿಕಾರವೂ ಇಲ್ಲವೆಂದೂ ಹಾಗೆ ಹೋಗುವುದರಿಂದ ನನ್ನ ಮಾನಕ್ಕೆ ಕುಂದು ತಂದು ಕ್ಯೊಳ್ಳುತ್ತಿದ್ದೆನೆ ನೆಂದೂ ಜೆನ್ನಾ ಗೊತ್ತಿದ್ದಿತು. ಆದರೂ ಆತನನ್ನು ನೋಡಲು ಒತು ಜೀಡಿತೆನು. ವೇಳೆಯು ಗೊತ್ತಾಗಿ ನಾನು ಆತನನ್ನು ನೋಡಲು ಹೋದೆನು. ನಮ್ಮ ಹಳೆಯ ಪರಿಚೆಯವನ್ನು ಆತನಿಗೆ ಚ್ಹಾ ಪಿಸಿದೆನು, ಆದರೆ ವಿಲಾಯತಿಗೂ ಕಾಥ್ಯವಾಡಕ್ಕೂ

೨೨ ಸತ್ಯಶೋಧನೆ

ವ್ಯತ್ಯಾಸನಿದೆಯೆಂದು ತಕ್ಷಣವೇ ಗೊತ್ತಾಯಿತು. ಅಧಿಕಾರದ ಆಸನದಲ್ಲಿ ಕುಳಿತಿರುವ ವ್ಯಕ್ತಿಗೂ ರಜದಮೇಲಿರುವ ಅಧಿಕಾರಿಗೂ ಭೇದನಿದೆಯೆಂದು ತಿಳಿಯಿತು. ಆತನು ಹಿಂದಿನ ಪರಿಚಯವು ನೆನಪಿದೆ ಯೆಂದು ಸೂಚಿಸಿದನು. ಆದರೆ ಸ್ಮರಣೆಯಿಂದ ಆತನ ದರ್ಪವು ಹೆಚ್ಚಿದಂತೆ ತೋರಿತು. ಅದನ್ನು ನೋಡಿದರೆ "" ಪರಿಚಯದಿಂದ ಈಗ ಲಾಭಹೊಂದುವದಕ್ಕೆ ನೀನು ಬಂದಿಲ್ಲ ತಾನೆ?'' ಎಂದು ಆತನು ಹೇಳುವಂತೆ ತೋರಿತು. ಇದೇ ಅರ್ಥವು ಆತನ ಮುಖಮುದ್ರೆಯಲ್ಲಿ ಚಿತ್ರಿತವಾಗಿರುವಂತೆ ಕಂಡಿತು. ಆದರೂ ನಾನು ನನ್ನ ಕತೆಯನ್ನು ಮೊದಲು ಮಾಡಿದೆನು. ಸಾಹೇಬನು ತಾಳ್ಮೆಗೆಟ್ಟು ."ನಿಮ್ಮಣ್ಣನು ಹತೂರಿಗಾರ. ಇನ್ನೇನೂ ನಿನ್ನಿಂದ ಕೇಳಲು ನನಗೆ ಇಷ್ಟವಿಲ್ಲ. ನನಗೆ ಸಮಯವಿಲ್ಲ. ನಿಮ್ಮಣ್ಣನು ಏನಾದರೂ ಹೇಳಬೇ ಕಾದರೆ ಸರಿಯಾದ ರೀತಿಯಲ್ಲಿ ಅರ್ಜಿಹಾಕಲಿ-'' ಎಂದು ಹೇಳಿದನು. ಉತ್ತರವೇ ಸಾಕಾಗಿದ್ದಿತು. ಪ್ರಾಯಶಃ ಅದು ನ್ಯಾಯವಾದುದೇ ಆಗಿದ್ದಿತು. ಆದರೆ ಸ್ಪಾರ್ಥಿಗೆ ಕಣ್ಣಿರುವುದಿಲ್ಲ. ನಾನು ನನ್ನ ಕತೆಯನ್ನು ಹೇಳುತ್ತಾ ಹೋದೆನು. ಸಾಹೇಬನು ಎದ್ದುನಿಂತು "ನೀನು ಈಗ ಹೊರಡಬೇಕು.'' ಎಂದನು,

(«ನನ್ನ ಮಾತನ್ನು ಪೂರ್ತಿ ಕೇಳಿರಿ'' ಎಂದೆನು ನಾನು, ಇದರಿಂದ ಆತನ ಕೋಪವು ಹೆಚ್ಚಿತು. ಆಳನ್ನು ಕೂಗಿ, "ಈತನನ್ನು ಹೊರಕ್ಕೆ ಕರದು ಜೊಂಡು ಹೋಗು.'' ಎಂದು ಹೇಳಿದನು. ನಾನು ಇನ್ನೂ ಅನಿಶ್ಚಿತನಾಗಿ ನಿಂತಿದ್ದನು, ಅಷ್ಟರಲ್ಲಿಯೇ ಆಳುಬಂದು ನನ್ನ ಭುಜದಮೇಲೆ ತ್ರೈ ಹಾಕಿ ನನ್ನನ್ನು ಕೋಣೆಯ ಹೊರಕ್ಕೆ ನೂಕಿದನು.

ಸಾಹೇಬನೂ ಹೊರಟುಹೋದನು, ಆಳೂ ಹೊರಟುಹೋದನು. ದುಃಖದಿಂದಲೂ ರೋಷದಿಂದಲೂ ಕುದಿಯುತ್ತಾ ನಾನು ಹಿಂತಿರು ಗಿದೆನು, ಆಗಲೆ ಒಂದು ಕಾಗದವನ್ನು ಬರೆದು ಕಳುಹಿಸಿದೆನು. ಅದರ ತಾತ್ಬ ರ್ಯವೇನಂದರೆ-("ತಾವು ನನಗೆ ಅಪಮಾನಮಾಡಿ ತಮ್ಮ ಆಳಿನ ಮೂಲಕ ನನ್ನ ಶರೀರದ ಆಕ್ರಮಣ ಮಾಡಿದಿರಿ. ತಾವು ನನ್ನ ಕ್ಹಮಾಪಣೆಯನ್ನು ಬೇಡದಿದ್ದರೆ ನಾನು ತಮ್ಮ ಮೇಲೆ ಕಟ್ಟಳೆ ನಡೆಸಬೇಕಾಗುತ್ತದೆ.'' ಸಾಹೇ

ಮೊದಲನೆಯ ಆಘಾತ ೨೬

ಬನ ಸವಾರನು ಸ್ವಲ್ಪಹೊತ್ತಿನಲ್ಲಿಯೇ ಉತ್ತರವನ್ನು ತಂಡಣು. ಅದರ ಸಾರಾಂಶವು ರೀತಿಯಾಗಿದ್ದಿತು:

("ತಾವು ನನ್ನಲ್ಲಿ ಅಸಭ್ಯರೀತಿಯಿಂದ ವರ್ತಿಸಿದಿರಿ. ತಮಗೆ ಹೋಗಿರೆಂದು ಹೇಳಿದರೂ ತಾವು ಹೋಗಲಿಲ್ಲ. ಆದುದರಿಂದ ತಮಗೆ ಬಾಗಿಲನ್ನು ತೋರಿಸೆಂದು ಒವಾನನಿಗೆ ಹೇಳಬೇಕಾಯಿತು. ಅವನು ತಮಗೆ ಹೋಗಲು ಹೇಳಿದಮೇಲೆ ಕೂಡ ತಾವು ಹೋಗಲಿಲ್ಲ. ಆದುದ ರಿಂದ ಅವನು ತಮ್ಮನ್ನು ಬಾಗಿಲಿನಿಂದ ಹೊರಗೆ ಹಾಕುವುದಕ್ಕೆ ಸಾಕಾ ಗುವಷ್ಟು ಬಲವನ್ನು ಮಾತ್ರ ಉಪಯೋಗಿಸಬೇಕಾಯಿ ತು. ತಮಗೆ ಇಷ್ಟತೋರಿದಂತೆ ವರ್ತಿಸಲು ತಾವು ಸ್ಪತಂತ್ರರಿದ್ದೀರಿ.''

ಉತ್ತರವನ್ನು ಕಿಸಯಲ್ಲಿ ಇಟ್ಟುಕೊಂಡು ಜೋಲು ಮುಖ ಹಾಕಿಕೊಂಡು ಮನೆಗೆ ಬಂದೆನು. ನಡೆದುದೆಲ್ಲವನ್ನೂ ನಮ್ಮಣ್ಣನಿಗೆ ತಿಳಿಸಿದೆನು. ಆತನಿಗೆ ಬಹಳ ದುಃಖವಾಯಿತು. ಆದರೆ ಆತನು ನನ್ನನ್ನು ಸಮಾಧಾನಪಡಿಸುವದೆಂತು ? ತನ್ನ ವಕೀಲ ಮಿತ್ರರಿಗೆ ಕೂಡ ಕತೆಯನ್ನು ಹೇಳಿದನು. ಏಕೆಂದರೆ ಸಾಹೇಬನಮೇಲೆ ಮೊಕದ್ದಮೆ ಯನ್ನು ಹೇಗೆ ದಾಖಲೆ ಮಾಡಬೇಕೆನ್ನುವುದು ನನಗೆ ತಿಳಿದಿರಲಿಲ್ಲ. ಸಮಯಕ್ಕೆ ಸರಿಯಾಗಿ ಯಾವುದೋ ಒಂದು ಮೊಕದ್ದಮೆ ಗೋಸ್ಟುರ ಸರ್‌ ನಿರೋಜ"ಷಹಾ ಮೆಹತಾರವರು ರಾಜಕೋಟಿಗೆ ಬಂದಿದ್ದರು. ಆದರ ನನ್ನಂತಹ ಹೂಸ ಬ್ಯಾರಿಸ್ಟರು ಅವರನ್ನು ನೋಡುವುದು ಹೇಗೆ ? ಆದುದರಿಂದ ಅವರನ್ನು ಕರಸಿದ ವಕೀಲರ ಮೂಲಕ ಇದಕ್ಕೆ ಸಂಬಂಧ ಪಟ್ಟ ಕಾಗದಪತ್ರಗಳನ್ನೆಲ್ಲಾ ಅವರಿಗೆ ಕಳೆಹಿಸಿ ಅವರ ಸಲಹೆಯನ್ನು ಬೀಡಿದೆನು. ರೀತಿಯಾದ ಅನುಭವವು ಅನೇಕ ವಕೀಲರಿಗೂ ಬ್ಯಾರಿಸ್ಕರಿಗೂ ಉಂಟಾಗಿದೆ. ಎಂದು ಗಾಂಧಿಗೆ ತಿಳಿಸಿ, ಆತನು ಹೊಸದಾಗಿ ಸೀಮೆಯಿ೦ದ ಬಂದಿದ್ದಾನೆ. ಇದರ ಜೊತೆಗೆ ಆತನಿಗೆ ಬಿಸಿನೆತ್ತರು ಬೇರೆ. ಬ್ರಿಟಿಷ್‌ ಅಧಿಕಾರಿಗಳ ವಿಷಯ ಅತನಿಗೆ ಇನ್ನೂ ತಿಳಿದಿಲ್ಲ. ನಾಳ್ಕುಕಾಸು ಸಂಪಾದಿಸಿಕೊಂಡು ಸ. ಖವಾಗಿರಬೇಕೆನ್ನುವ ಆಸ ಆತನಿಗಿದ್ದರ ಚೀಟಿಯನ್ನು ಹರಿದುಹಾಕಿ ತನ್ನ ಅಪಮಾನವನ್ನು

4 RS) $ ಸತ್ತಶೋಧನಿ

ಮರೆತುಬಿಡಬೇಕು. ಕಟ್ಟಳೆ ನಡೆಸುವುದರಿಂದ ಇನ್ನೂ ಘೇೊಡುಲ೦ಟಾಗಿ ಬಹುದೇ ವಿನಾ ಆತನಿಗೆ ಯಾವ ಲಾಭವೂ ಉಂಟಾಗುವಂತಿಲ್ಲ. ಅತನಿಗೆ ಇನ್ನೂ ಜೀವನದ ಅನುಭವ ಸಂಪೂದಿಸಬೇಕೆಂದು ಹೇಳಿ.'' ಎಂದರು

ಅವರು.

ಬುದ್ಧಿವಾಡವು ನನಗೆ ಆಗ ಏಷದಷ್ಟು ಕಹಿಯಾಗಿ ತೋರಿಗರೂ ಅದನ್ನು ನುಂಗುವು ನ್ನು ಬಿಟ್ಟು ಬೇರಿದಾರಿಯಿರಲಿಲ್ಲ. ನಾನು

ಅಪಮಾನವನ್ನೇನೋ ಸಹಿಸಿದೆನು. ಆದರೆ ಇದರಿಂದ ಉಪಯೋಗವನ್ನೂ ಹೊಂದಿದೆನು. ""ನಾನು ಇನ್ನೆಂಬಗೂ ನನ್ಸನ್ಬು ಇಂತಹ ಸ್ಥಿತಿಗೆ ತಂದು ಕೊಳ್ಳುವುದಿಲ್ಲ. ಇನ್ನೆಂದಿಗೂ ಪ್ರಕಾರವಾಗಿ ಸ್ನೇಹದಿಂದ ಲಾಭ ಹೊಂದಲು ಯತ್ತಿ ಸುವುದಿಲ್ಲ.'' ಎಂದು ನನ್ನಲ್ಲಿ ನಾನೇ ಹೇಳಿಕೊಂಡನು. ನಿಯಮಕ್ಕೆ ಇದುವರೆಗೂ ನಾನು ಭಂಗ ತಂದಿಲ್ಲ. ಏಟಿನಿಂ ನನ್ನ ಜೇವನದ ಮಾರ್ಗವು ಬೇರೆಯಾಯಿತು.

ದಶ್ಷಿಣ ಆಫ್ರಿಕ ಕ್ಸ ಹೋಗಲು ಸಿದ್ದನಾದುದು

ಅಧಿಕಾರಿಯಬಳಿಗೆ ನಾನು ಹೋದುದು ತಪ್ಪೇ ಸರಿ. ಆದರೆ ಆತನ ಮುಂಗೋಪ, ಸಿಟ್ಟು, ಗರ್ವ ಇವುಗಳಿಂದ ಕೂಡಿದ ನಡತೆಯ ಮುಂದೆ ನನ್ನ ದೋಷವು ಅಲ್ಪ ಪರಿಮಾಣವುಳು ದಾಗಿದ್ದಿತು; ನನ್ನನ್ನು ಹೊರಕ್ಕೆ ತಳ್ಳಿ ಸುವಷ್ಟ್ರು ದೊಡ್ಡಡಾಗಿರಲಿಲ್ಲ. ನಾನು ಐದು ನಿಮಿಷಕ್ಕಿಂತ ಹೆಚ್ಚಾಗಿ ಆತನ ಕಾಲವನ್ನು ಏನಿಯೋಗಿಸಿರಲಾರೆನು. ಆದರೂ ನಾನು ಮಾತನಾಡುನದೇ ಆತನಿಗೆ ಸಹನಾತೀತವಾಯಿತು. ಆತನು ಸಭ್ಯ ರೀತಿಯಿಂದ ನನಗೆ ಹೋಗಿರೆಂದು ಹೇಳೆಬಹುದಾಗಿದ್ದಿತು. ಆದರೆ ಆತನಿಗೆ ಅಧಿಕಾರ ಮದವು ಮಿತಿಮೀರಿ ಏರಿದ್ದಿತು. ಆತನಲ್ಲಿ ತಾಳ್ಮೆಯ ಹೆಸರೇ ಇರಲಿಲ್ಲವೆಂದು ನನಗೆ ಆಮೇಲೆ ತಿಳಿದುಬಂದಿತು. ತನ್ನ ಬಳಿಗೆ ಬಂದವರನ್ನು ಅಪಮಾನಪಡಿಸುವುದು ಈತನಿಗೆ ಸಾಧಾರಣವಾದ ಬಏಷಯವಾಗಿದ್ದಿತು. ಸ್ಪಲ್ಪ ಹೆಚ್ಚು ಕಡಿಮೆಯಾದರೂ ಈತನು ರೇಗಿ ಬಿಡುತ್ತಿದ್ದನು.

ಸ್ವಾಭಾವಿಕವಾಗಿ ನನ್ನ ಕೆಲಸದ ಹೆಚ್ಚು ಭಾಗವು ಆತನ ಕೋರ್ಟಿನಲ್ಲಿಯೇ ಇರುತ್ತಿದ್ದಿತು. ಆತನನ್ನು ಸಮಾಧಾನಪಡಿಸುವುದು ನನ್ನ ಕ್ರರಾಗುವ ಮಾತಾಗಿರಲಿಲ್ಲ. ಆತನು ಒಲಿಯುವಂತೆ ಅಂಗಲಾಚಲು

ನಗೆ ಇಷ್ಟವಿರಲಿಲ್ಲ. ಅಷ್ಟೇಕೆ, ಆತನಮೇಲೆ ಕಟ್ಟಳೆ ನಡೆಸುವೆನೆಂದು ಹೆದರಿಸಿ ಸುಮ್ಮನೆ ಕುಳಿತಿರುವುದು ನನಗೆ ಸರಿಬೀಳಲಿಲ್ಲ.

ಈಮಧ್ಯೆ ಅಲ್ಲಿಯ ರಾಜಕೀಯ ಪ್ರಪಂಚದ ಚಾಲಚಲನಗಳ ಅನುಭ ವವೂ ಕೂಡ ನನಗೆ ತಕ್ಕಮಟ್ಟಿಗೆ ಉಂಟಾಗುತ್ತ್ಮಾ ಬಂದಿತು. ಕಾಥ್ಯವಾ ಡವು ಬಹಳಮಟ್ಟಿಗೆ ಪುಟ್ಟಿ ಪುಟ್ಟ ರಾಜ್ಯಗಳಿಂದ ಕೂಡಿದ ಪ್ರಾಂತ್ಯವಾದುದ ರಿಂದ ಅಲ್ಲಿ ಸ್ವಾಭಾವಿಕವಾಗಿ ರಾಜನೀತಿಕುಶಲರತಂಡವಿದ್ದೇ ಇರಬೇಕು. ನಂಸ್ಕಾನಗೆಳೊಳಗೆ ತಮ್ಮ ತಮ್ಮಲ್ಲಿ ಪಿತೂರಿ, ಅಧಿಕಾರವನ್ನು ಪಡೆಯು

4]

2೬

$ ಸತ್ತಶೂ

9

ಧಿ

ವುದಕ್ಕಾಗಿ ನೌಕರರ ವಿತೂರಿ, ಇವು ಆಗ ಸಾಧ ರಣವಾಗಿದ್ದುವೆ. ರಾಬರು ಸಿಹಿ ಮಾತಿನ ಚಾಡಿಗಾರರಿಗ ಕಿ2ಗೊಟ್ಟು ಪರಾಧೀನರಾಗಿದ್ದರು. ಸಾಹೇಬನ ಆಳನ್ನು ಕೂಡ ತುಷ್ಟಿ ಪಡಿಸಬೇಕಾಗುತ್ತಿದ್ದಿತು. ಸಾಹೇಬನ ನಿರಸ್ತೆದಾರನು ಸಾಹೇಬನಿಗಿಂತ ಒಂದು ಸ್ಸ ಮೇಲಾಗಿದ್ದನು: ಏಕಂದರೆ, ಅವನೇ ಸಾಹೇಬನ ಕಣ್ಣು, ಆನನೇ ಸಾಹೇಬನ ಕವಿ, ಸಾಹೇಒನ ಮಾತೆಲ್ಲಾ ಅವನ ಮೂಲಕವೇ, ಅವನ ಇಚ್ಛಿ ಯೇ ಕಾನೂನು. ಅವನ ವರಮಾನವು ಸಂಹೇಬನೆ ವರಮಾನಕ್ಕಿ೦ತಲೂ ಅಧಿಕವೆಂದೆಣಿ

ಸಲ್ಪಡುತ್ತಿದ್ದಿತು. ಇದರಲ್ಲಿ ಅತಿಶಯೋಕ್ತಿ ಇರಬಹುದು. ಆದರೆ ಆತ ಸಂಬಳತ್ತುಂತ ವೆಚ್ಚವು ಇತ ತ್ಹಾಗಿರುತ್ತಿದ್ದಿತೆನ್ಶು ವ್ರದರಲ್ಲಿ ಯಾವ

ವಾತಾವರಣವು ನನಗೆ ವಏಿಪಷವಮುಯವಾಗಿ ಶೋಳನಿತು. ಇದರ ಸೋಂಕನ್ನು ತು್ಕಬ್ಬಸಿಕೊಂಡಿರುವುದು ಹೇಗೆ ಎನ್ನುವದೇ ಸದಾ ನನ್ನ ಯೋಜನೆಯಾಗಿದ್ದಿತು. |

ಇದರಿಂದ ನಾನು ಕೇವಲ ವಿನ್ನನಾದೆನು. ಇದನ್ನು ನಮ್ಮಣ್ಣನು ನೋಡಿದನು. ಎಲ್ಲಾದರೂ ಒಂದುಕಡ ನೌ ಕರಿಯು ದೊರೆತು ಅದಕ್ಕ ಸೇರಿದರೆ ವಿತೂರಿಯ ಪ್ರಪಂಚದಂದ ನನಗೆ ಬಿಡುಗಡೆಯಾದೀತೆಂದು ನಮ್ಮಿಬ್ಬರಿಗೂ ತೋರಿತು. ಆದರೆ%ುಳಸಂಚಿಲ್ಲದೆ ದಿವಾನಪದವಿಯಾಗಲ ನ್ಯಾಯಾಧೀಶಪದವಬಿಯಾಗಲ ಸಿಕ್ಕುವುದು ಹೇಗೆ? ಸಾಹೇಒನೊಡನೆ ಮಾಡಿದ ಜಗಳದಿಂದ ನನ್ನ ವಕೀಲಿ ಕೆಲಸಕ್ಕೆ ಹಾನಿಯುಂಟಾಗು ತ್ತಿದ್ದಿತು.

ಆಗ ಪೋರಬಂದರದಲ್ಲ «ಅಡ್ಮಿನಿಸ್ಟ್ರೇಷನ್‌' ನಡೆಯುತ್ತಿದ್ದಿತು.

Ko

[ಪೋರ ಬಂದರ 7ಂಸ್ಟಾನವ್ರ ಬ್ರಟಷ್‌ ಸರಕಾರದಿಂದ ನಿಯಖುತನಾದ ಅಧಿಕಾರಿಯ ಆಡಳಿತದಲ್ಲದ್ದಿತ ತ. ಅಲ್ಲಿಯ ರಾಣಾ ಸಾಹೇಬರಿಗೆ ಹೆಚ್ಚು ಅಧಿಕಾರವನ್ನು ಕೊಡಿಸಲು ಪ್ರಯತ್ನ ಪಡುವ ಕೆಲಸವು

ಔತ

ಪಾಲಿಗೆ ಬಿದ್ದಿತು. ಮೇರ [ಅಲ್ಲಿ ನಶೈತರತೆನ ಸರು] ಒನರಿಂದ ಹೆಚ್ಚು ಕಂದಾ We ವನೂಲುಮಾಡುತ್ತಿದ್ದರು. ವಿಷಯವಾಗಿಯೂ ನಾನು ಅಡಿ, ಸ್ಥೆ ೨್‌ಟಿರನ್ನು [ಬ್ರಿಟಿಷ್‌ ಸರ್ಯಾರದಿಂದ ನಿಯಮಿತನಾದ ಅಧಿಕಾರಿ]

ದಕ್ಷಿಣ ಆಧ್ರಿಕಕ್ಕಿ ಹೋಗಲು ಸಿದೆ ನಾದುದು ೨೭

ನೋಡಬೇಕಾಗಿದ್ದಿತು. ಅಧಿಕಾರಿಯು ದೇಶೀಯನಾದರೂ ದರ್ಪ

ದಲ್ಲಿ ಸಾಹೇಬನಿಗಿಂತ ಒಂದು ಫ್ರೈ ವೀರಿಸಿದವನೆಂದು ತೋರಿತು. ಆತನು ತನ್ನ ಕೆಲಸದಲ್ಲಿ ಗಟ್ಟಿ ಗನಾಗಿದ್ದನು. ಆದರೆ ಆತನ ಕಾರ್ಯಕುಶಲತೆಯಿಂದ ಕತರ ಯಾವ We ರಸವೂ ಉಂಟಾದಂಕಿ ನನಗೆ ತೋರನಿಲ್ಲ. ರಾಣಾ ಸಾಹೇಬರಿಗೆ ಲ್ಪ ಹೆಚ್ಚು ಅಧಿಕಾರವನ್ನು ಕೊಡಿಸ ಸುವುದರಲ್ಲಿಯೇನೋ ನನ್ನ ಪ್ರಯತ್ನ ವು ಸಫಲವಾಯಿತು. ಆದರೆ ಶಕ್ರ ಹೂರೆಸನು ಕಡಿಮೆಯಾಗಲಿಲ್ಲ. ಅವರ ನಿಚಾರವನ್ನು ಸರಿಯಾಗಿ ಪರಿಶೋಧಿಸಿದಂತೆ ಕೂಡ ನನಗೆ ಕಾಣಲಿಲ್ಲ.

ಭಾ ನಿಷಯದಲ್ಲಿ ಕೂಡ ನನ್ನ ಶ್ರ ಮಕ್ಕೆ ತಕ್ಕ ಫಲವುಂಬಾ ಗಲಿಲ್ಲ. ಕತ್ಣಿ ಗಾರಿಗೆ. ನ್ನಾಯವು "ಹ ಂರಕಲಿಫಿನೆಂದು ತೋರಿತು. ಆದರೆ. ಅವರಿಗೆ” ನ್ಯಾಯವನ್ನು ದೊರಕಿಸಲು ನನ್ನಲ್ಲಿ ಯಾವ ಸಾಧನವೂ ಇರಲಿಲ್ಲ. ಹೆಚ್ಚೆಂದರೆ ಪೊಲಿಟಿಕಲ್‌ ಏಜಂಟರಿಗೆ ಅಧವಾ ಗಮಶ್ನೆ ರಿಗೆ "ಅಸ್ಸೀಲು '[ಮೇಲರ್ಜಿ] ಮಾಡಬಹು ವಾಗಿದ್ದಿತು. ಅಮರು, pi ವಿಚಾರದಲ್ಲಿ ಪುವೇಶಮಾಡುವುದಿಲ್ಲ.'' ಎಂದು ಹೇಳಿ ಮೇಲರ್ಜಿಯನ್ನು ವಚಾಮಾಡಿಬಿಡುತ್ತಿದ್ದರು. ಇಂತಹ ವಿಷಯದ ನಿಷ್ಕರ್ಷೆಗೆ ನೂಲ ವಾಗಿ ಯಾವ ಕಾನೂನಾದರೂ ಇದ ಶೆ ಸರಿ. ಆದರೆ ಇಲ್ಲಿ ಸಾಹೀಬನ ಇಚ್ಛೆ ಯೇ ಕಾನೂನಾಗಿದ್ದಿತು. ನಾನು ತಾಳ್ಗೆ ಗೆಬ್ಬನು.

ಮಧ್ಯೆ ಪೋರಬಂದರದ ಒಂದು ಮೇಮನ್‌ ಅಂಗಡಿಯನರು "ನಾವು ದಕ್ಕೆ ಆಸ್ಟ್ರಿಕೆದಲ್ಲಿ ವ್ಯಾಪಾರ ಮಾಡುತ್ತಾ ಇದೇವೆ. ನವ ವ್ಯಾಪಾರ ಬಹಳ NG ನಮ್ಮದೊಂದು ದೊಡ್ಡ ನೊಕದ್ದವೆ ಮೆ ನಡೆಯುತ್ತಾ ಇದೆ. ಸುಮಾರು ೪೦,೦೦೦ ಪ”ಂಡಿಗೆ (ಸುಮಾರು ಲಕ ರೂಪಾಯಿ) ದಾವಾ ಮಾಡಿದ್ದೇವೆ. ಇದು ಅನೇಕದಿವಸದಿಂದ ನಡೆಯುತ್ತಿದೆ. ನಾವು ಬಹಳ ಗಬ್ಬೆಗರಾದ ವಕೀಲರನ್ನೂ ಬ್ಯಾರಿಸ್ಟರರನ್ನೂ ಇಟ್ಟುಕೊಂಡಿದ್ದೇವೆ. ತಾವು ತಮ್ಮ ತಮ್ಮನನ್ನು ಕಳುಹಿಸಿಕೊಟ್ಟಿರೆ ಆತನಿಂದ ನಮಗೆ ಸಹಾಯವಾಗುತ್ತದೆ... ಆತನಿಗೂ ಅನುಕೂಲ ವಾಗುತ್ತದೆ. ಆತನು ನಮ್ಮ ವಕೀಲರಿಗೆ ಮೊಕದ್ದಮೆಗೆ ಸಂಬಂಧೆಖೆ"ಸ,

೨೮ ಸತ್ಯಶೋಧನೆ

ವಿಷಯಗಳನ್ನುನಮಗಿಂತ ಚೆನ್ನಾಗಿ ತಿಳಿಯ ಹೇಳಬಹುದು. ಆತನು ಹೊಸ ದೇಶವನ್ನು ನೋ ಡಿದ ಹಾಗೂ ಆಗುತ್ತದೆ. ಆತನಿಗೆ ಹೊಸಬರ ಪರಿಚಯವೂ ಉಂಟಾಗುತ್ತದೆ.” ಎಂಬದಾಗಿ ನಮ್ಮಣ್ಣನಿಗೆ ಪತ್ರವನ್ನು ಬರೆದರು. ನಮ್ಮ ಣ್ಣ ನು ವಿಚಾರವಾಗಿ ನನ್ನೊ ಡನೆ ಆಲೋಜಿಸಿದನು.

ನನಗೆ Mp ಅರ್ಥವಾಗಲಿ ಲ್ಲ. SEN ಮೊಕದ್ದಮೆಯ ವಿಚಾರ ತಿಳಿಯ ಹೇಳುವದಷ್ಟೆಯೋ ಅಥವಾ ನಾನೂ ಕೋರ್ಟಿಗೆ ಸೋಗಬೇಕಾ ಗುವುದೋ ಎಂಬುದು ಕೂಡ ತಿಳಿಯಲಿಲ್ಲ. ಆದರೂ ನನಗೆ ಹೋಗ ಬೇಕೆಂಬ ಆಸೆಯುಂಟಾಯಿತು.

ದಾದಾ ಅಬ್ದುಲ್ಲಾ ಅಂಗಡಿಯ ಮಾಲಿಕರಲ್ಲಿ ಒಬ್ಬರಾದ ಸೇಠ್‌ ಅಬ್ದುಲ್‌ ಕರೀಮ್‌ ರ್ಕುಾವೇರಿಯವರ ಪರಿಚಯವನ್ನು ನಮ್ಮಣ್ಣನು ನನಗೆ ಮಾಡಿಕೊಟ್ಟನು. ಸೇಠರು «ನೀವೇನೂ ಹೆಚ್ಚು ಶ್ರಮ ನಹಿಸಬೇಕಾಗುವುದಿಲ್ಲ.. ದೊಡ್ಡ ದೊಡ್ಡ ಐರೋಪ್ಯರು ನಮ್ಮ ಮಿತ್ರರಾಗಿರುವರು. ಅವರ ಪರಿಚಯವು ನಿಮಗೂ ಉಂಟಾ ಬಃ ನಮ್ಮ ಅಂಗಡಿಯ ಕೆಲಸದಲ್ಲಿ ಕೂಡ ನೀವು ಸಹಾಯಮಾಡ ಬಹುದು. ನಮ್ಮ ಕಾಗದಪತ್ರಗಳಲ್ಲಿ ಹೆಚ್ಚು ಭಾಗ ಇಂಗ್ಲಿಪಿನಲ್ಲಿರುವು ದರಿಂದ ಅದಕ್ಕೆ ಸಂಬಂಧಪಟ್ಟ ಲಭದಲ್ಲಿಯೂ ನೀವು ನಮಗೆ ನೆರವೀಯ ಬಹುದು. ನಿಮಗೆ ವಾಸಿಸುವುದಕ್ಟುಂತು ನಮ್ಮ ಬಂಗಲೆಯಲ್ಲೇ ಏರ್ಪಾಡು ಮಾಡುತ್ತೇವೆ. ಆದುದರಿಂದ ನಿಮ್ಮ ಖರ್ಚಿನ ಭಾರವು ನಿಮ್ಮ ಮೇಲೇನೂ ಬೀಳುವುದಿಲ್ಲ.'' ಎಂದು ತಿಳಿನಿದರು.

"ನಾನು ನಿಮ್ಮಲ್ಲಿ ಎಷ್ಟು ದಿನ ನೌಕರಿ ಮಾಡಬೇಕು? ನನಗೆ ಸಂಬಳ ಎಷ್ಟು ಕೊಡುತ್ತೀರಿ ?'' ಎಂದು ನಾನು ಕೇಳಿದೆನು.

""ಒಂದುವರ್ಷಕ್ಕೆ ಹೆಚ್ಚಾಗಿ ಆಗಲಾರದು. ನಿಮಗೆ ಹೋಗಿ ಬರುವುದಕ್ಕೆ ಮೊದಲನೆಯೆ ದರ್ಜೆಯ ಬಾಡಿಗೆ ಕೊಡುತ್ತೇವೆ. ಊಟ ತಿಂಡಿ ವೆಚ್ಚವಲ್ಲದೆ ೧೦೫ ಪೌಂಡು (೧೫೭೫ ರೂ.) ಕೊಡುತ್ತೇವೆ.''

ಹಾಗೆ ಹೋಗುವುದು ವಕೀಲಿ ಕಲಸ ಮಾಡುವುದಕ್ಕೆ ೧ದು ಹೇಳುವೆ ಹಾಗಿರಲಿಲ್ಲ. ಇದು ಕೇವಲ ಅಂಗಡಿಯ ನೌಕ ರಯಾಗಿದಿ ತು,

ದಕ್ಷಿಣ ಆಫಿ)ಕತ್ತೆ ಹೋಗಲು ಸಿದ್ಧ ನಾದುದು ೨೯

ಆದರೆ ನನಗೆ ಹೇಗಾದರೂ ಮಾಡಿ ಹಿಂದೂಸ್ಥಾನವನ್ನು ಬಿಟ್ಟು ಹೊರಗೆ ಹೋಗಬೇಕೆರಿಸುತ್ತಿದ್ದಿತು. ಹೊಸ ಜೀಶವನ್ನು NES ಹೊಸ ಅನುಭವವನ್ನು ಹೊಂದಬಹುದು ಎನ್ನುವ ಆಸೆ ಬೇರೆ. ಇದಲ್ಲದೆ ೧೦೫ ಪೌಂಡು ನಮಣ್ಣ ನಿಗೆ ಸಂಸಾರದ ವೆಚ್ಛ ಕಣ್ಣಾಗಿ ತೆಳೆ ಹಿಇಬಹು ದಾಗಿದ್ದಿತು. ಅದುದರಿಂದ ಚರ್ಚೆ ಮಾಡಡೆ ಅವರು ಹೇಳಿದಷ್ಟು ಸಂಬಳಕ್ಕೆ ಅವರಲ್ಲಿ ಕೆಲಸಮಾಡಲು ಒಪ್ಪಿಕೊಂಡು ದಕ್ಕಿ ಆಸಿಕಕ್ಕೆ pe ಅನುವಾದೆನು.

ನೇಟಾಲನ್ನು ತಲಪಿದುದು

ವಿಲಾಯತಿಗೆ ಹೊರಟಾಗ ನಾನು ಅನುಭವಿಸಿದ ವಿಯೋಗ ದುಃಖವು ನಾನು ದಕ್ಷಿಣ ಆಫ್ರಿಕಕ್ಕೆ ಹೊರಟಾಗ ನನಗುಂಟಾಗಲಿಲ್ಲ. ಈಗ ನಮ್ಮ ತಾಯಿಯು ಬದುಕಿರಲಿಲ್ಲ. ನನಗೆ ಪ್ರಪಂಚದ ಜ್ಲ್ಲಾನವು ತಕ್ತುಮಟ್ಟಿ ಜಿ ಬಂದಿದ್ದಿತಲ್ಲದೆ ಪ್ರಯಾಣದ ಅನುಭವವೂ ಉಂಬಾಗಿದ್ದಿತು. ರಾಜಕೋಟೆಯಿಂದ ಮುಂಬಯಿಗೆ ಹೋಗಿಬರುವುದು ಸಾಮಾನ್ಯ ವಿಷಯವಾಗಿದ್ದಿತು.

ಸಲ ನನ್ನ ಹೆಂಡತಿಯನ್ನು ಬಿಟ್ಟುಹೋಗಬೇಕೆನ್ನುವುದು ಮಾತ್ರ ಹೃದಯವೇದನೆಗೆ ಕಾರಣವಾಗಿದ್ದಿತು. ವಿಲಾಯತಿಯಿಂದ ಹಿಂತಿರುಗಿ ಬಂದಮೇಲೆ ನಮಗೆ ಇನ್ನೊ ಬ್ಬ ಮೆಗನು ಹುಟ್ಟಿದ್ದನು. ಇನ್ನೂ ನಮ್ಮ ಪ್ರೇಮದಲ್ಲಿ ವಿಕಾರವಿರಲೇ ಇಲ್ಲತೆಂದು ಹೇಳಲಾಗದಿದ್ದ ರೂ ಅದು ಬರ ಬರುತ್ತಾ ಹೆಚ್ಚು ನೈರ್ಮಲ್ಯವನ್ನು ಹೊಂದುತ್ತಿದ್ದಿತು. ನಾನು ಸೀ ಮೆ ಯಿಂದ ಬಂದಮೇಲೆ ನಾನಿಬ್ಬರೂ ಒಟ್ಟಿಗಿದ್ದ ಬಹುಕಡಿಮೆ. ಶಿಕಣವು ಹೇಗಂದರೂ ಇರಲಿ, ನಾನೇ ನನ್ನ ಹೆಂಡತಿಯ ತಿಕ್ಸಕ ನಾಗಿದ್ದೆನು. ಮತ್ತು ಕೆಲವು ಸುಧಾರಣೆಗಳನ್ನು ಮಾಡಿಕೊಳ್ಳಲು ಆಕೆಗೆ ಸಹಾಯವಾಗಿದ್ದೆನು. ಮಾರ್ಪಾಡುಗಳನ್ನು ಪೂರ್ತಿಗೊಳಿ ಸುವುದಕ್ಕಾಗಿಯಾದರೂ ನಾವು ಒಟ್ಟಿ ಗಿರುವುದು ಆವಶ್ಯಕವೆಂದು ನಮಗೆ ತೋರಿತು. ಆದರೆ ಆಫ್ರಿಕದ ಕಡೆಗೆ ನನ್ನ ಮನಸ್ಸು ಓಡ. ತ್ರಿದ್ದುದ ರಿಂದ ವಿಯೋಗವು ಸಹಿ7ಲು ಸಾಧ್ಯವಾಗಿ ಕಂಡಿತು. «ಇನ್ನೊ ೦ದು ವರ್ಷಕ್ಕೆ ಹೇಗಿದ್ದರೂ ಒಟ್ಟಿಗೆ ಸೇರುತ್ತೇವೆ.'' ಎಂದು ನನ್ನ ಹೆಂಡತಿಗೆ ಸಮಾಧಾನ ಹೇಳಿ ನಾನು ರಾಜಕೋಟಿಯಿಂದೆ ಹೊರಟು ಮುಂಬ ಯಿಗೆ ತೆರಳಿಡೆನು.

ನೇಟಾಲನ್ನು ತಲಪಿದುದು ೩೧

ಅಲ್ಲಿಗೆ ಹೋದಮೇಲೆ ಅಲ್ಲಿದ್ದ ದಾದಾ ಅಬ್ದುಲ್ಲಾ ಕಂಪೆನಿಯ ಪ್ರತಿನಿಧಿಯ ಮುಖಾಂತರ ನಾನು ಬಿಕೆಟನ್ನು ತೆಗೆದು ಕೊಳ್ಳಬೇ ಕಾಗಿದ್ದಿತು. ಆದರೆ ಒಹಜಿನಲ್ಲಿ ಸ್ಕಳವಿರಲಿಲ್ಲ. ನಾನು ಆಗೆ ಹೊರಡದಿದ್ದರೆ ಮುಂಬಯಿಯಲ್ಲಿ ಕೈಕಟ್ಟಿಕೊಂಡು ಕುಳಿತಿರಬೇಕಾಗಿ ದ್ಧಿತು. ಪ್ರತಿನಿಧಿಯು " ನಿಮಗೆ ಮೊದಲನೆಯ ದರ್ಜೆಯ ಸ್ಥಳವನ್ನು ಕೊಡಿಸಲು ಕೈಲಾದಷ್ಟು ಪ್ರಯತ್ನ ಪಟ್ಟೆನು, ಆದರೂ ಟಿಕೆಟ್‌ ಸಿಕ್ತ ಲಲ್ಲ. ನೀವು ಜಹಜಿನ ಕೈಸಾಲೆಯಲ್ಲಿ ಇರುವುದಕ್ಕೆ ಇಷ್ಟಪಟ್ಟರೆ ಒಳ್ಳೆಯದೇ ಆಯಿತು. ಊಟಕ್ಕೆ ಸೆಲೂನಿ [ಮೇಲಿನ ದರ್ಜಿಯವರು PS ಳೆ] ನಲ್ಲಿಯೇ ಏರ್ಪಾಡು ಮಾಡಬಹುದು.'' ಎಂದು ಹೇಳಿದನು. ಕಾಲದಲ್ಲಿ ನಾನು ಮೊದಲನೆಯ ತರಗತಿಯಲ್ಲಿಯೇ ಪ್ರಯಾಣ ಮಾಡುತ್ತಿದ್ದೆನು. ನಾನು ಬ್ಯಾರಿಸ್ಟರಾಗಿಯೂ ಡೆಕ್ಕಿನ ಪ್ರಯಾಣಿಕನಾಗಿ ಹೋಗುವುದು ಹೇಗೆ? ಆದುದರಿಂದ ನಾನು ಇದಕ್ಕೆ ಒಪ್ಪಲಿಲ್ಲ. ಪ್ರತಿನಿಧಿಯ ಮಾತು ನಿಒಮೋ ಸುಳ್ಳೋ ಎಂದು ಸಂಶ ಯವುಂಟಾಯಿತು. ಏಕೆಂದರೆ ಮೊದಲನೆಯ ತರಗತಿಯ ಪ್ರಯಾಣಿಕ ನಿಗೆ ಸ್ಥಳವಿಲ್ಲವೆನ್ನು ವುದನ್ನು ನಗೆ ನಂಬುವುದಕ್ಕಾಗಲಿಲ್ಲ. ಆತನ ಒಪ್ಪಿಗೆ ಯಸ ಪಡೆದು ಸ್ತಳ ನಿಕ್ಕುವುದೇ ಎಂದು ವಿಚಾರಿಸಲು ನಾನೇ ಹೊರ ಟಿನು. ಒಹಜಿನಮೆ ಲೆ ಹೋಗಿ ಅದರ ಮುಖ್ಧಾಧಿಕಾರಿಯನ್ನು ಕಂಡನು. ಆತನನ್ನು ವಿಚಾರಿಸಲು ಆತನು ಏನನ್ನೂ ಮರೆಮಾಚದೆ "ನಮ್ಮಲ್ಲಿ ಸಾಮಾನ್ಯವಾಗಿ ಇಷ್ಟು ನೂಕುನುಗ ಲಿರುವುದಿಲ್ಲ. ಮೊಜಾಂಬಿಕದ ಗೆವರ್ನರ್‌ ಜನರಲ್‌ರವರು ಜಹಜಿನಲ್ಲಿ ಹೋಗುವುದರಿಂದ ೈಳವೆಲ್ಲಾ ತ್ತೇಬಿದೆ,'' ಎಂದು ಹೇಳಿದನು, "ಹೇಗಾದರೂ ಮಾಡಿ ನನಗೆ ಒಳ ಕೊಡುವುದಕ್ಕಾ ಗುವುದಿಲ್ಲವೆ?'' ಎಂದು ಕೇಳಿದೆನು ಅಧಿಕಾರಿಯು ನನ್ನನ್ನು ಶಿರದಿಂದ ಅಂಗುಷ್ಟದವರೆಗೂ ನೋಡಿ ನಗುತ್ತಾ, "ಇದಕ್ಕೆ ಒಂದೇ ಒಂದು ಉಪಾಯವಿದೆ. ನನ್ನ ಹೊಠಡಿ ಯಲ್ಲಿ ಇನ್ನೊಬ್ಬರಿಗೆ ಜಾಗವಿದೆ. ಅದನ್ನು ಸಾಧಾರಣವಾಗಿ ಯಾಣಿ ಕರಿಗೆ ಕೊಡುವುದಿಲ್ಲ. ಆದರೂ ಅದನ್ನು ನಿಮಗೆ ಕೊಡಲು ಸಿದ್ಧನಾಗಿ

೩೨ ಸತ್ಯಕೋಧನೆ

ದ್ದೇನೆ,'' ಎಂದನು. ನನಗೆ ಆನಂದವಾಯಿತು. "ನಿಮ್ಮಿಂದ ನನ ಉಪಕಾರವಾಯಿತು.'' ಎಂದು ಅತನಿಗೆ ಹೇಳಿ ಪ್ರತಿನಿಧಿಗೆ ತಿಳಿಸಿ ಟಿಕೆ ಟನ್ನು ತರಿಸಿಕೊಂಡೆನು. ೧೮೯೩ನೆಯ ಇಸವಿ ಏಪ್ರಿಲ್‌ ತಿಂಗಳಲ್ಲಿ ನನ್ನ ಅದೃಷ್ಟ ವನ್ನು ಪರೀಕ್ಷಿಸಲು ದಕ್ಷಿಣ ಆಸ್ರಿಕಕ್ಕೆ ಬಹಳ ಉತ್ಸಾ ಹೊರಟನು,

ನಮಗೆ ಸಿಕ್ಕಿದ ಮೊದಲನೆಯ ಬಂದರು ಲಾಮು ಎಂಬುದು. ಅದನ್ನು ತಲಪ್ರವುದಳ್ಳೆ ಸುಮಾರು ಹದಿಮೂರು ದಿವಸ ಹಿಡಿಯಿತು. ಹೊತ್ತಿಗೆ ಕ್ಯಾಪ್ಟನನೂ (ಒಹಜಿನ ಮುಖ್ಯಾಧಿಕಾರಿ) ನಾನೂ ಪರಮ ಮಿತ್ರರಾಗಿದ್ದೆವು. ಆತನಿಗೆ ಚತುರಂಗವಾಡುವುದೆಂದರೆ ಇಷ ಆದರೆ ಅದನ್ನು ಇನ್ನೂ ಹೊಸದಾಗಿ ಕಲಿತಿದ್ದುದರಿಂದ ತನ್ನಷ್ಟೂ ಆಟ ಬರದ ವನು ಆತನ ಜೊತೆಗೆ ಆಟವಾಡುವುದಕ್ಕೆ ಬೇಕಾಗಿದ್ದಿತು. ಆದುದರಿಂದ ಆತನು ನನ್ನನ್ನು ಕರೆದನು. ನಾನು ಆಟವನ್ನು ಎಂದೂ ಆಡಿರಲಿಲ್ಲ ವಾದರೂ ಇದರಲ್ಲಿ ಬುದ್ಧಿಯನ್ನು ಬೇಕಾದಹಾಗೆ ಉಪಯೋಗಿಸಲು , ಅವಕಾಶವಿದೆಯೆಂದು ಆಟಗಾರರ ಬಾಯಿಯಲ್ಲಿ ಕೇಳಿದ್ದೆನು, ಕ್ಯಾಪ್ಟ ನನು ನನಗೆ ಹೇಳಿಕೊಡಲು ಒಪ್ಪಿದನು. ನಾಸೂ ಅವನಿಗೆ ಒಳ್ಳೆಯ ಶಿಷ್ಯನಾದೆನು. ಏಕೆಂದರೆ ನನ್ನ ತಾಳ್ಮೆಗೆ ಮಿತಿಯೇ ಇರಲಿಲ್ಲ. ಪುತಿ ಸಲವೂ ನಾನೇ ಸೋಲುತ್ತಿದ್ದೆನು. ಇದರಿಂದ'ಆತನಿಗೆ ನನಗೆ ಹೇಳಿಕೊಡ ಬೇಕೆಂಬ ಉತ್ಸಾಹವು ಇನ್ನೂ ಹಚ್ಚುತಿ ತ್ರ್ತಿದ್ದಿತು. ನನಗೂ ಆಟದಲ್ಲಿ ಅಭಿರುಚಿ ಹುಟ್ಟಿತು. ಆದರೆ ಅಭಿರುಚಿಯ ಜಹಜಿನಲ್ಲೇ ಕೊನೆ ಗಂಡಿತು. ಆಟದಲ್ಲಿನ ಕುಶಲತೆಯು ಕೂಡ ರಾಜ ರಾಣಿ ಮುಂತಾ ದುವುಗಳನ್ನು ನಡೆಸುವುದು ಹೇಗೆ ಎಂದು ತಿಳಿದುಕೊಳ್ಳ ಓವುಗರಲ್ಲೇ ಮುಗಿ ದುಹೋಯಿತು.

ಭಾಮ ಬಂದರಿನಲ್ಲಿ ಬಹಜು ಮೂರು ನಾ ನಾಲ್ಕು ತಾಸು ನಿಂತಿತು. ಬಂದರನ್ನು ನೋಡುವುದಕ್ಕಾಗಿ ನಾನು ಇಳಿದೆನು, ಕ್ಯಾಪ್ಟನನೂ ಇಳಿ ದಿದ್ದನು, ಆದರೆ ಆತನು "ಈ ಬಂದರನ್ನು ನಂಬುವುದಕ್ಕಿಲ್ಲ. ಬೇಗ ಹಿಂದಕ್ಕೆ ಬನ್ನಿರಿ.'' ಎಂದು ನನಗೆ ಎಚ್ಚರಿಕೆ ಕೊಟ್ಟಿದ್ದನು,

5] ನೇಟಾಲನ್ನು ತಲಪಿದುದು &

ಊರು ಬಹು ಸಣ್ಣದಾಗಿದ್ದಿತು. ಅಲ್ಲಿಯ ಅಂಚೆಯ ಮನೆಗೆ ಹೋದೆನು. ಅಲ್ಲಿದ್ದ ಭಾರತೀಯ ಗುಮಾಸ್ತರನ್ನು ನೋಡಿ ನನಗೆ ಸಂತೋಷವಾಯಿತು. ಅವರೊಡನೆ ಮಾತುಕತೆಯಾಡಿದೆನು. ಅಲ್ಲಿ ಆಫ್ರಿಕದ ಜನರನ್ನೂ ನೋಡಿದೆನು. ಅವರ ರೀತಿನೀತಿಗಳನ್ನು ತಿಳಿದು ಕೊಳ್ಳಲು ಪ್ರಯತ್ನ್ನಪಟ್ಟಿನು, ಇವುಗಳಲ್ಲಿ ನನಗೆ ಬಹು ಕುತೂಹಲ ವುಂಟಾಯಿತು. ಇದೆಲ್ಲಾ ಸ್ವಲ್ಪ ಹೊತ್ತು, ಹಿಡಿಯಿತು.

ನನಗೆ ಗುರುತಾಗಿದ್ದ ಕೆಲವು ಹೆಕ್ಕಿನ ಪ್ರಯಾಣಿಕರು ಅಡಿಗೆ ಯನ್ನು ಮಾಡಿಕೊಂಡು ಸಾವಕಾಶವಾಗಿ ಊಟಮಾಡಿಕೊಂಡು ಹೋಗ ಬೇಕೆಂಬ ಉದ್ದೇಶದಿಂದ ಹಡ.ನಿಂದ ಇಳಿ ದ್ದರು, ನಾನು ಅವರು ಜಹಜಿಗೆ ಹೋಗಲು ಸಿದ್ಧ೦ಾಗುತ್ತಿದ್ದುದನ್ನು ಕಂಡೆನು. ಆದುದರಿಂದ ನಾವೆಲ್ಲರೂ ? ೦ದೇ ದೋಣಿಯ. ಲ್ಲಿಯೇ ಹೊರಟಿವು. ಬಂದರಿನಲ್ಲಿ ಸಮುದುವು ಹೆಚ್ಚಾಗಿ ಐರಿದ್ದಿತು. ನಮ್ಮ ದೋಣಿಯೊಳಗಿನ ತೂಕವು ಅದರ ಯೋಗ್ಯತೆಯನ್ನು ವಳಾರಿಯೇ ಇದ್ದಿತು. ಪ್ರವಾಹದ ರಭಸದಿಂದ ದೋಣಿಯ ಹಗ್ಗವನ್ನು ಒಹಜಿನ ಏಣಿಗೆ ಕಟ್ಟಲು ಆಗುತ್ತಲೇ ಇರಲಿಲ್ಲ. ದೋಣಿಯು ಏಣಿಯ ಹತ್ತಿರಸ್ಕ ಬರುತ್ಮೂ ಪ್ರವಾಹವು ಅದನ್ನು ದೂರ ಸೆಳೆದುಬಿಡುತ್ತಿದ್ದಿತು. ಜಹಜು ಹೊರಡುವುದಕ್ಕಾಗಿ ಮೊದಲ ನೆಯ ಸಿಳ್ಳು ಆಗಹೋಗಿದ್ದಿತು. ನನಗೆ ಗಾಬರಿಯಾಯಿತು. ಕ್ಯ್ಯಾಪ್ಟ್ಟ ನನು ಮೇಲಿನಿಂದ ನಮ್ಮ ಪರಿಸ್ಥಿತಿಯನ್ನು ನೋಡುತ್ತಿದ್ದನು. ಆತನು ಜಹಜು ಇನ್ನು ಐದು ನಿವಿಷ ಕಾಯಮಿು ಅಣೆ ಮಾಡಿದ್ದನು. ಹತ್ತಿರ ದಲ್ಲಿಯೇ ಇನ್ನೂಂದು ದೋಣಿಯದ್ದಿತು ನನ್ನ ಮಿತ್ರುನೊಬ್ಬನು ನನ ಗಾಗಿ ಅದನ್ನು ಹತ್ತುರೂಪ ಯಿ ಬಾಡಿಗೆಗೆ ಗೊತ್ತುಮಾಡಿದನು. ಹಿಡಿ ಯಲಾಂದಷ್ಟು ಹೊರೆಯನ್ನು ಹೊತ್ತಿದ್ದ ದೋಣಿಯಿಂದ ದೋಣಿಗೆ ನನ್ನನ್ನು ಇಳಿಸಿಕೊಂಡರು. ಅಷ್ಟುಹೂತ್ತಿಗೆ ಜಹಜಿನ ಏಣಿಯನ್ನು ಮೇಲಕ್ಕೆ ಎತ್ಮಿಬಿಟ್ಟಿ ದ್ದರು, ಆದುದರಿಂದ ನನ್ನನ್ನು ಒಂದು ಹಗ್ಗದಿಂದ ಮೇಲಕ್ಕೆ ಎಳದುಕೊಳ್ಳಬೇಕಾಯಿತು. ಒಡನೆಯೇ ಜಹಜು ಹೊರ

ಟಿತು. ಉಳಿದ ಪ್ರಯಾಣಿಕರು ಹಿಂದೆ ಉಳಿದುಬಟ ರು,

೩೪ ಸತ್ಯಶೋಧನೆ

ಕ್ಯಾಪ್ಟನನು ನನಗೆ ಎಚ್ಚ ರಿಕೆ ಕೊಟ್ಟುದರ ರಹಸ್ಯವು ಈಗ ನನಗೆ ಗೊತ್ತಾಯಿತು.

ಲಾಮುವಿನಿಂದ ಮೊಂಬಾಸವನ್ನೂ ಅಲ್ಲಿಂದ ಜಾಂಜಿಬಾರನ್ನೂ ತಲಪಿದೆವು. ಇಲ್ಲಿ ದೀರ್ಥಕಾಲ--ಎಂಟುಹತ್ತು ದಿನ--ನಿಲ್ಲುವುದಿ ದ್ವಿತು, ಇಲ್ಲಿಂದ ಬೇರೆ ಒಹಜಿನಲ್ಲಿ ಪ್ರಯಾಣಮಾಡಿದೆನು.

ಕ್ಯಾಪ್ಟನನು ನನ್ನ ಮೇಲೆ ಅತಿಶಯ ಪ್ರೇಮವನ್ನಿಟ್ಟಿದ್ದನು. ಆದರೆ ಇದು ಅಸಾಧುವಾದ ರೂಪವನ್ನು ಹೊಂದಿತು. ಆತನ ಸಂಗಡ ತಿರುಗಾಡಿಕೊಂಡು ಒರಲು ನನ್ನನ್ನೂ ಒಬ್ಬ ಆಂಗ್ಲ ಮಿತ್ತ ನನ್ನೂ ಕರೆದನು. ನಾವು ಮೂವರೂ ಕ್ಯಾಪ್ಸನಿನ ದೋಣಿಯಲ್ಲಿ ಹೊರಟು ದಡವನ್ನು ಮುಟ್ಟಿದೆವು. ತಿರುಗಾಟದ ಮರ್ಮವು ನನಗೆ ಸ್ವಲ್ಪವೂ ಗೊತ್ತಿರಲಿಲ್ಲ. ನಾನು ಇಂತಹ ವಿಷಯಗಳ ಅರಿವೇ ಇಲ್ಲದವನೆಂದು ಶ್ಯಾಸ್ಯನನಗೆ ತಾನೇ ಏನು ಗೊತ್ತು? ಒಬ್ಬ ಮಧ್ಯಸ್ಥಿಕೆಗಾರನು ನಮ್ಮನ್ನು ನೀಗ್ರೋ ಹೆಂಗಸರ ಮನೆಯೊಂದಕ್ಕೆ ಚಕರ ಕೊಂಡು ಹೋದನು. ಒಬ್ಬೊಬ್ಬ ಬ್ಬರನ್ನು ಒಂದೊಂದು ಕೊಠಡಿಯೊಳಕ್ಕೆ ಬಿಟ್ಟ ರು. ನಾನು ನಾಚಿಕೆಯ 1.1 ವಿಷಾದದಿಂದಲೂ ಸುಮ್ಮನೆ ನಿಂತುಬಟ್ಟಿ ನು. ಪಾಪ, ಬಡ ಹೆಂಗಸು ನನ್ನ ವಿಷಯವಾಗಿ ಎನು NR ಬೇಕೋ ದೇವರಿಗೇ ಗೊತ್ತು. ಕ್ಯಾಪ್ಟನನು ನನ್ನನ್ನು ಕರೆದೊಡನೆಯೇ ನಾನು ಹೇಗೆ ಒಳಕ್ಕೆ ಹೋದೆನೋ ಹಾಗೆಯೇ ಹೊರಕ್ಕೆ ಬಂದೆನು. ನನ್ನ ಸಾತ್ತ್ವಿಕತೆಯು ಆತನಿಗೆ ಗೊತ್ತಾಯಿತು. ನನಗೆ ಮೊದಲು ಬಹಳ ಅವಮಾನವಾಯಿತು. ಆದರೆ ಇದನ್ನು ನೆನೆಸಿಕೊಂಡಾಗಲೆಲ್ಲಾ ಬಹು ಜುಗುಪ್ಲೆಯಾಗುತ್ತಿದ್ದಿತು. ಇದರಿಂದ ನನ್ನ ನಡತೆಯು ಮಾನಕ್ಕೆ ಕಡಿಮೆಯೆನ್ನುವ ಭಾವವು ಅಳಿಸಿಹೋಯಿತು. ಸಹೋದರಿಯನ್ನು ನೋಡಿ ನನ್ನ ಮನಸ್ಸಿನಲ್ಲಿ ಲೇಶವೂ ವಿಕಾರ